ಮಾನ್ಯ ಪಿಎಸ್ಐ ತಿಮ್ಮಣ್ಣ ಚಾಮನೂರು ರವರಿಗೆ ಸನ್ಮಾನ
ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಚಾಮನೂರು ರವರು ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ವರ್ಷದ ಐದು ತಿಂಗಳು ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಪಡೆದು ವರ್ಗಾವಣೆ ಗೊಂಡಿರುವುದರಿಂದ ಸ್ಥಳಿಯ ಮುಖಂಡರುಗಳಾದ ಕೊಲುಮೆ ಹಟ್ಟಿ ವೆಂಕಟೇಶ್, ಹನುಮಜ್ಜರನಾಗೇಶ್. ನಾಗೇಂದ್ರ ಸಿ ಸ್ಮಾಟಿ. ಜಮ್ಮೋಬನಹಳ್ಳಿ ಶರಣಪ್ಪ. ಸಿದ್ದಾಪುರ ಈಶ್ವರಪ್ಪ, ತಾಯಕನಹಳ್ಳಿ ಮಹದೇವ ಇವರು ಒಟ್ಟಾಗಿ ಸೇರಿ ಮುಂಬಡ್ತಿ ಪಡೆದ ಮಾನ್ಯ ಪಿಎಸ್ಐ ತಿಮ್ಮಣ್ಣ ಚಾ ಮನೂರು ರವರಿಗೆ ಹೂಮಾಲೆ ಹಾಕಿ ಗೌರವಿಸಿ ಸರಳವಾಗಿ ಬೀಳ್ಕೊಡುಗೆ ಮಾಡಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
