ದಲಿತ ಕಾಲೋನಿಯಲ್ಲಿ ಗಣೇಶ ವಿಸರ್ಜನೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ದಲಿತ ಕಾಲೋನಿಯಲ್ಲಿ ಮೆರಣಿಗೆ ಮುಖಾಂತರ ವಿಜ್ರಂಭಣೆಯಿಂದ ಗಣೇಶ ಮೂರ್ತಿಯನ್ನು ಶ್ರೀ ವಿಘ್ನೇಶ್ವರ ಗೆಳೆಯರ ಬಳಗದವರಿಂದ ವಿಸರ್ಜನೆ ಮಾಡಿದರು ಈ ವಿಸರ್ಜನೆಯಲ್ಲಿ ಜವಾಬ್ದಾರಿ ವಹಿಸಿದೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ಗೊಂಚಿಗರ್ ನಾಗರಾಜ್ ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ಮುಖಂಡರುಗಳಾದ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಪಶುವೈದ್ಯ ಅಧಿಕಾರಿಯಾದ ಹೊನ್ನೂರಪ್ಪ ರಾಜ್ಯ ಕಾರ್ಯದರ್ಶಿ ಸಿ ಅರುಣ್ ಕುಮಾರ್.

ಕೊಂಬೆಹಳ್ಳಿ ಸಿದ್ದೇಶ್ ಎಂ ಶರಣಪ್ಪ ಕೆ ಟಿ ಮಂಜುನಾಥ್ ಸಿ ಟಿ ಶಶಿಕುಮಾರ್ ಬಿ ದೇವರಾಜ್ ಎಂ ತಿಪ್ಪೇಶ್ ಹಿರಳ್ಳಿ ಮಂಜುನಾಥ್ ಹಲೋ ಅರ್ಜುನ್ ಬಸವರಾಜ್ ದುರ್ಗೇಶ್ ಅಭಿಷೇಕ್ ಸಿ ಓ ಮಲ್ಲಪ್ಪ ಕೆ ಟಿ ನಾಗರಾಜ್ ಸಿ ಬಿ ಮಲ್ಲಪ್ಪ. ಸಚಿನ್ ಬಿ. ಮಹಾಂತೇಶ್. ಕೃಷ್ಣ. ಸಿ ಓ ಅಜಯ್. ಎಸ್ ಸಿ ತಿಪ್ಪೇಶ್.ಎಸ್ ಎಚ್ ಶಿವಕುಮಾರ್. ನಾಗಾರ್ಜುನ್.ಗಜ ಶಿವಕುಮಾರ್. ರಾಮ್ ಕುಮಾರ್ ಎಲ್ಲಾ ದಲಿತ ಮುಖಂಡರು ಹಾಗೂ ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು ಸೂಕ್ತ ಬಂದೋಬಸ್ತ್ ಹೊಸಹಳ್ಳಿ ಪೊಲೀಸರು ಒದಗಿಸಿದರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
