;

ಜಮಖಂಡಿಯಲ್ಲಿ ದಿನನಿತ್ಯ ಸುರಿಯುತ್ತಿರುವ, ಮಳೆಗೆ ಹದಗೆಟ್ಟ ರಸ್ತೆ…!!!

ಜಮಖಂಡಿಯಲ್ಲಿ ದಿನನಿತ್ಯ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ವಿಜಯಪುರಕ್ಕೆ ತೆರಳುವ ಹೊರ ರಸ್ತೆ (ದೇಸಾಯಿ ಸರ್ಕಲ್ ನಿಂದ ಹಿಡಿದು ಶಾಹೂ ಮಹಾರಾಜ ಸರ್ಕಲ್) ವರೆಗೆ ರಸ್ತೆ ತುಂಬಾ ಹದಗೆಟ್ಟಿತ್ತು. ಸಾರ್ವಜನಿಕರು ಸ್ಥಳೀಯರ ಮನವಿಯಂತೆ ಕೆಲವು ದಿನಗಳ ಹಿಂದೆಯೇ ಜಮಖಂಡಿ ಮತಕ್ಷೇತ್ರದ ಜನಪ್ರಿಯ ಶಾಸಕ ಆನಂದ ಸಿದ್ದು ನ್ಯಾಮಗೌಡ, ಅವರು PWD ಅಧಿಕಾರಿಗಳಿಗೆ ಹೊಸ ಡಾಂಬರ್ ರಸ್ತೆಯನ್ನು ನಿರ್ಮಿಸಲು ತಿಳಿಸಿದ್ದರು.

ಆದರೆ ಸತತ ಮಳೆಯಿಂದಾಗಿ ಆ ಕಾಮಗಾರಿ ಸ್ಥಗಿತವಾಗಿತ್ತು.ಮಳೆ ನಿಂತ ಕಾರಣ ಇಂದು ಮತ್ತೆ ಜನಪ್ರಿಯ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಅವರು ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಡಾಂಬರ್ ರಸ್ತೆ ನಿರ್ಮಾಣವಾಗಲಿದೆ ಎಂದು ಜನಪ್ರಿಯ ಶಾಸಕ
ಆನಂದ ಸಿದ್ದು ನ್ಯಾಮಗೌಡ ಅವರು ತಿಳಿಸಿದ್ದಾರೆ.

ವರದಿ.ಮಹಾಲಿಂಗ ಗಗ್ಗರಿ ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;