ಕೊಪ್ಪಳ ಜಿಲ್ಲೆಯ ಹೆಸರಾಂತ ದೇವಿಯ ಸನ್ನಿದಿಯಲ್ಲಿ, ದ್ರುವ ಸರ್ಜಾ, ಅಭಿನಯದ ರಾಣಾ, ಚಿತ್ರದ ಹಾಡಿನ ಲಿರಿಕಲ್, ಬಿಡುಗಡೆ…!!!

ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸನ್ನಿಧಿಯಲ್ಲಿ ಇಂದು Action prince” ದೃವ ಸರ್ಜಾ” ರವರ ರಾಣಾ ಚಿತ್ರದ ” ಉದೋ ಉದೋ ಹುಲಿಗೆಮ್ಮ” ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದರು. ಇಂದು ಬಿಡುಗಡೆ ಮಾಡಿದ ಈ “ಲಿರಿಕಲ್ ವಿಡಿಯೋ” “ಉದೋ ಉದೋ ಹುಲಿಗೆಮ್ಮ”  ಸಾಂಗ್ ನೋಡೋಲು ಸುತ್ತ ಮುತ್ತಲಿನ ಗ್ರಾಮದ ಜನರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.” ದೃವ ಸರ್ಜಾ” ರವರಿಗೆ ಅದ್ದೂರಿ ಸ್ವಾಗತದೊಂದಿಗೆ ಅವರನ್ನು ಬರಮಾಡಿಕೊಂಡು ಈ ಕಾರ್ಯಕ್ರಮವನ್ನು ಸಂಪೂರ್ಣಗೋಳಿಸುವಲ್ಲಿ ದೇವಸ್ಥಾನದ ಸಿಬ್ಬಂದಿಗಳು ಕೂಡ ಮುಖ್ಯ ಪಾತ್ರ ವಹಿಸಿದ್ದರು ಅಂತ ಹೇಳಬಹುದು…

ವರದಿ.ಉಮೇಶ್, ಕಂಪ್ಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend