ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಗೆ ಗೆಲುವು…!!!

ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಗೆ ಗೆಲುವು.

ಗಣಿ ನಗರಿ ಬಳ್ಳಾರಿಯಲ್ಲಿ ತಿಂಗಳ ತನೇ ತಾರೀಖಿನಂದು ನಡೆದ ವಿಧಾನಪರಿಷತ್ ಚುನಾವಣೆ ನಡೆದಿತ್ತು. ಚುನಾವಣಾ ಕಣದಲ್ಲಿ, ಬಿಜೆಪಿ-1, ಕಾಂಗ್ರೆಸ್1, ಪಕ್ಷೇತರ 2, ಅಭ್ಯರ್ಥಿಗಳಿದ್ದರು. ಮತ ಎಣಿಕೆ ಇಂದು, ನಡೆದಿತ್ತು. ಮತ್ತೆ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ವೈ.ಎಂ. ಸತೀಶ್. ಅವರು ಜಯಭೇರಿ ಸಾಧಿಸಿದ್ದಾರೆ. ಬಿಜೆಪಿಯ ಸತೀಶ್ ರವರು 2659 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಸಿ ಕೊಂಡಯ್ಯ ಅವರು,1902 ಮತಗಳನ್ನು ಗಳಿಸಿ,. 757 ಮತಗಳ ಅಂತರದಿಂದ ಸೋತಿದ್ದಾರೆ. ಪಕ್ಷೇತರ ಅಭ್ಯರ್ಥಿ, ಗಂಗಿರೆಡ್ಡಿ , 4 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಪಕ್ಷದ ವೈ. ಎಂ. ಸತೀಶ್ , ಜಯಭೇರಿ ಸಾಧಿಸಿದ ಸಂಭ್ರಮವನ್ನು, ಪಕ್ಷದ ನಾಯಕರು, ಪಕ್ಷದ ಕಾರ್ಯಕರ್ತರು, ಮತ್ತು ಬೆಂಬಲಿಗರು, ಆಚರಿಸಿದರು..

ವರದಿ ಎಂ.ಎಲ್. ವೆಂಕಟೇಶ್, ಉಪಸಂಪಾದಕರು, ಎಚ್ಚರಿಕೆ ಕ್ರಾಂತಿಕಾರಿಪತ್ರಿಕೆ. ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend