ಕಾನಹೊಸಹಳ್ಳಿ ನಾಡಕಚೇರಿಯಲ್ಲಿ: ಸಂವಿಧಾನ ದಿನಾಚರಣೆ.!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ನಾಡಕಚೇರಿಯಲ್ಲಿ ಇಂದು ರಾಷ್ಟ್ರೀಯ ಸಂವಿಧಾನ ದಿನದ ಪ್ರಯುಕ್ತ ಪ್ರತಿಜ್ಞೆ ಸ್ವೀಕರಿಸಲಾಯಿತು ಭಾರತ ಸಂವಿಧಾನದ ಪ್ರಸ್ತಾವನೆಯ ಪೀಠಿಕೆಯನ್ನು ಪ್ರತಿಜ್ಞೆ ವಿಧಿ ರೂಪದಲ್ಲಿ ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಚಂದ್ರಮೋಹನ್, ಕಂದಾಯ ಪರಿವೀಕ್ಷಕರು ಮುರಳಿಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ಮರುಳಸಿದ್ದಪ್ಪ, ಸೋಮಪ್ಪ, ಮುರುಗೇಶ, ಚೈತ್ರಾ, ಗ್ರಾಮದ ಮುಖಂಡರಾದ ಕೆ ಸುಭಾಶ್, ಚಂದ್ರ, ಫೋಟೋ ನಾಗರಾಜ, ಮಲ್ಲಿಕಾರ್ಜುನ, ಗ್ರಾಮ ಸಹಾಯಕ ಬೋರಪ್ಪ, ಆಪರೇಟರ್
ಮಂಜುನಾಥ.ಇತರರು ಉಪಸ್ಥಿತರಿದ್ದರು..
ವರದಿ.ವಿರೇಶ್, ಕೆ, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
