;

ಅಭಿನಯದಲ್ಲಿ ಆಸಕ್ತಿ ಇರುವವರಿಗೆ ಸದಾವಕಾಶ!!

ಅಭಿನಯದಲ್ಲಿ ಆಸಕ್ತಿ ಇರುವವರಿಗೆ ಸದಾವಕಾಶ!!

THEATAR ACTING WORKSHOP
ಆಭಿನಯದಲ್ಲಿ ಅಸಕ್ತಿ ಇರುವವರಿಗೆ ಸುವರ್ಣಾವಕಾಶ.
18 ವರ್ಷ ಮೇಲ್ಪಟ್ಟವರಿಗೆ ಸ್ಥಳಿಯರಿಗೆ ಸದಾವಕಾಶ

ನವೆಂಬರ್ 20 ರಿಂದ
15 ದಿನಗಳ ಉಚಿತ ಕಾರ್ಯಗಾರ
ನುರಿತ ರಂಗ ಕಲಾವಿದರಿಂದ ತರಬೇತಿ.
15 ದಿನಗಳ ಅಭಿನಯ ಕಾರ್ಯಗಾರ ಮತ್ತು 10 ದಿನಗಳ ನಾಟಕ ತಾಲೀಮು ಮತ್ತು ಪ್ರದರ್ಶನ.
ಶಿಸ್ತು ಮತ್ತು ಸಮಯ ಪಾಲನೆ ಕಡ್ಡಾಯ. 30 ಜನರಿಗೆ ಅವಕಾಶ.
ಮೊದಲು ಬಂದವರಿಗೆ ಮೊದಲ ಆದ್ಯತೆ
ಅಭಿನಯದ ಸರಳ ವಿಶ್ಲೇಷಣೆ.
ಕ್ಯಾಮರಾ ಮತ್ತು ರಂಗ ನಟನೆಯ ವ್ಯತ್ಯಾಸ.
ನೈಜತೆಯಿಂದ ರಂಗ ದೃಶ್ಯದ ಸೃಷ್ಟಿ ಮಾಡುವುದು.
ರಂಗ ತಾಲೀಮು ಮತ್ತು ಪ್ರದರ್ಶನಕ್ಕೆ ಅವಕಾಶ ಇರುತ್ತದೆ.
ರಂಗಭಾರತಿ ರಂಗಮಂದಿರ ಹೊಳಗುಂದಿ ರಸ್ತೆ ಹೂವಿನ ಹಡಗಲಿ ಯಲ್ಲಿ ಈ ಕಾರ್ಯಗಾರ ನಡೆಯಲಿದೆ.

ನೋಂದಣಿಗಾಗಿ ಸಂಪರ್ಕಿಸಿ :-
ಅಜಯ.ಚ
9964703050
6363447176
ಮಂಜು ಕೊಂಬಳಿ :
7259832177…..

 

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;