;

ಅಮೇರಿಕ ಕಡೆಯಿಂದ ಹಳ್ಳಿಗಳ ಚಿತ್ತ ಶ್ರೀ ಗುರುರಾಜ್ ನಾಯಕ…!!!

ಜನಸಂಪರ್ಕ ಯಾತ್ರೆ

ಅಮೇರಿಕ ಕಡೆಯಿಂದ ಹಳ್ಳಿಗಳ ಚಿತ್ತ
ಶ್ರೀ ಗುರುರಾಜ್ ನಾಯಕ

ಬರದ ನಾಡು, ಹೆಸರಿಗಷ್ಟೇ ತುಂಗಭದ್ರಾ ನೆಲೆಯಲ್ಲಿ ಇರುವ ಕೂಡ್ಲಿಗಿ ತಾಲೋಕು ಸುಮಾರು, ಮೂರು ವರ್ಷಗಳಿಂದ ಬೆಳೆಯಲ್ಲಿ ಅಭೂತಪೂರ್ವ ನಷ್ಟವನ್ನು ಅನುಭವಿಸುತ್ತಿದ್ದರು ಸರಿಯಾಗಿ ಸ್ವಂದಿಸದ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಕಷ್ಟವನ್ನು ಹಾಲಿಸದ ರಾಜಕೀಯ nayaka ಮದ್ಯದಲ್ಲಿ, ಒಬ್ಬ ಸಾಮಾನ್ಯ ಬಡ ರೈತರ ಮಗ, ವಿದ್ಯಾಭ್ಯಾಸದಲ್ಲಿ ಕಷ್ಟ, ಹಾಗೂ ನೋವುಗಳ ಹೊಡೆತವನ್ನು ಉಂಡು ನಾನು ಮುಂದೊಂದು ದಿನ ಆ ದೇವರು ಬಡವರ ಸೇವೆಯನ್ನು ಮಾಡುವ ಒಂದು ದಾರಿ ಕೊಡಲಿ ಹಾಗೂ ಬಡ ವಿದ್ಯಾರ್ಥಿಗಳಿಗೆ ಬೆಳಕು ಮಾಡಬೇಕು ಎನ್ನುವ ಉದ್ದೇಶದಿಂದ ಮೊನ್ನೆ ತಾನೇ, ಶಾಲಾ ಮಕ್ಕಳ ವಿದ್ಯಾ ಖರ್ಚು ಸ್ವತಃ ನಾನೇ ಭರಿಸುವೆ ಎನ್ನುವಂತ ಭರವಸೆಯ ಬೆಳಕು ಹೊರ ದೇಶದಿಂದ ತನ್ನ ತಾಯಿಯ ಮಣ್ಣಿನ ಋಣವನ್ನು ತೀರಿಸಲು ಎಲ್ಲಾ ಕಷ್ಟದಲ್ಲಿ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ತಮ್ಮದೇ ರೀತಿಯಲ್ಲಿ ಜನರಿಗೆ ಕಷ್ಟದಲ್ಲಿ ಸ್ವಂದಿಸುವ ಕರುಣಾಮಯಿ ಎಂದೇ ಹೆಸರು ಮಾಡಿರುವ ಶ್ರೀಯುತ ಗುರುರಾಜ್ ನಾಯಕರವರನ್ನು,

ಕೂಡ್ಲಿಗಿ ವಿಧಾನಸಭೆ ವ್ಯಾಪ್ತಿಯ ಹಾರಕಬಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ,ಬೆಳ್ಳಿಕಟ್ಟಿ , ಭೀಷ್ಮನಹಳ್ಳಿ ಸದಸ್ಯರು ಹಾರಕಬಾವಿ ಯುವ ಮುಖಂಡರು ಊರಿನ ಗ್ರಾಮಸ್ಥರು ಗುರುರಾಜ್ ನಾಯಕ ಅಭಿಮಾನಿಗಳು ಪಟಾಕಿ ಒಡೆಯುವ ಮುಖಾಂತರ ಗುರುರಾಜ್ ನಾಯಕ ರವರನ್ನು ಅದ್ದೂರಿ ಸ್ವಾಗತ ಕೋರಿ ಹಾರಕಬಾವಿ ಗ್ರಾಮಕ್ಕೆ ಬರಮಾಡಿಕೊಂಡರು ಗುರುರಾಜ್ ನಾಯಕ ಅಣ್ಣ ರವರು ವಾಲ್ಮೀಕಿ ವೃತ್ತ ಕೆ ಮಾಲಾರ್ಪಣೆ ಮಾಡಿದರು

ಇಂತಿ ನಿಮ್ಮ
ರೈತನ ಮಗ
ಗುರುರಾಜ್ ನಾಯಕ ಸಮಾಜ ಸೇವಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರ….

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;