;

ಕನಸು ಸಾಂಸ್ಕೃತಿಕ ಸಂಸ್ಥೆ (ರಿ) ಕೊಂಬಳಿ….!!!!

ಕನಸು ಸಾಂಸ್ಕೃತಿಕ ಸಂಸ್ಥೆ (ರಿ) ಕೊಂಬಳಿ

ಕನ್ನಡ ನಾಡ ಹಬ್ಬ ರಾಜ್ಯೋತ್ಸವ ದ ಅಂಗವಾಗಿ
ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಪದವಿ ಕಾಲೇಜು
ಶ್ರೀ ಮತಿ ರುದ್ರಾಂಭ ಎಂ ಪಿ ಪ್ರಕಾಶ್ ಸರ್ಕಾರಿ ಪದವಿ ಕಾಲೇಜು ಸಹಯೋಗದೊಂದಿಗೆ
ಪದವಿ ವಿದ್ಯಾರ್ಥಿಗಳಿಗೆ

” ಕನ್ನಡ ಕಾವ್ಯ ಓದು ಅಭಿಯಾನ ”

ಮೂರು ವಿಜೇತರಿಗೆ ಬಹುಮಾನ ವಿತರಣೆ

ಸ್ಪರ್ಧೆಯ ನಿಬಂಧನೆಗಳ
• ಕನ್ನಡದ ಯಾವುದೇ ಕವಿಯ ಕವಿತೆಯನ್ನ ವಾಚಿಸಬಹುದು
• ಕನ್ನಡಕ್ಕೆ ಅನುವಾದ ಕವಿತೆ ಆದರೂ ವಾಚಿಸಬಹುದು
• ವಾಚನದ ಅವಧಿ ಕೇವಲ 5 ನಿಮಿಷಗಳು ಮಾತ್ರ
• ಸ್ವರಚಿತ ಕವನಗಳನ್ನೂ ವಾಚಿಸಬಹುದು
• ವಾಚನದ ನಂತರ ಕವನದ ಒಂದು ಪ್ರತಿಯನ್ನ ನೀಡಬೇಕು

ಸ್ಪರ್ಧೆ ಯ ಮಾನದಂಡಗಳು
• ತಾವು ಅಯ್ಕೆ ಮಾಡಿಕೊಂಡ ಕಾವ್ಯದ ವಸ್ತು
• ವಾಚನಾ ಶೈಲಿಯ ವಿಶಿಷ್ಟತೆ
• ವಾಚನದಲ್ಲಿ ಕಾವ್ಯದ ಅರ್ಥ ವನ್ನ ಮುಟ್ಟಿಸುವುವ ಸಾಮರ್ಥ್ಯ

ಸ್ಪರ್ಧೆ ನಡೆಯುವ ಸ್ಥಳ
ಗಂಗಾವತಿ ಭಾಗ್ಯಮ್ಮ ಪದವಿ ಮಹಾವಿದ್ಯಾಲಯ ಹೂವಿನ ಹಡಗಲಿ
ಶ್ರೀಮತಿ ರುದ್ರಾಂಭ ಎಂ ಪಿ ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಹೂವಿನ ಹಡಗಲಿ

ಸ್ಪರ್ಧೆ ನಡೆಯುವ ದಿನಾಂಕ
16 ಮತ್ತು 17 ನವೆಂಬರ್ 2021

ಮಾಹಿತಿಗಾಗಿ ಸಂಪರ್ಕಿಸಿ
ಅಜಯ.ಚ- 9964703050
ಮಂಜು ಕೊಂಬಳಿ – 7259832177…

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;