ಸಿಂಧನೂರು : ಪಕ್ಷದ ಸಿದ್ಧಾಂತ ಮೆಚ್ಚಿ ಪ್ರಾದೇಶಿಕ ಪಕ್ಷ ಜೆಡಿಎಸ್ ಸೇರ್ಪಡೆ.
ಪಕ್ಷದ ಯುವ ಕಾರ್ಯಾಲಯದಲ್ಲಿ ತಾಲೂಕು ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಸವರಾಜ ನಾಡಗೌಡ ಅವರ ಉಪಸ್ಥಿತಿಯಲ್ಲಿ ನಗರದ ಸುಮಾರು 30 ಜನ ಯುವಕರು ಮಂಜುನಾಥ ಕಲಾಲ ಹಾಗೂ ಮಾರುತಿ ಸುಕಲಪೇಟೆ ಅವರ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಸೇರ್ಪಡೆಗೊಂಡರು.
ಈ ಸಂಧರ್ಬದಲ್ಲಿ ನಗರಸಭೆ ಸದಸ್ಯರಾದ ಶ್ರೀ ಸತ್ಯನಾರಾಯಣ ದಾಸರಿ ನಗರಘಟಕ ಅಧ್ಯಕ್ಷರಾದ ಶ್ರೀ ಎಂ. ಡಿ. ನದೀಮ್ ಮುಲ್ಲಾ, ಯುವ ನಗರ ಘಟಕ ಅಧ್ಯಕ್ಷರಾದ ಶ್ರೀ ಅಜಯ ದಾಸರಿ ಮತ್ತು ಪಕ್ಷದ ಮುಖಂಡರಾದ ವಿರೇಶಪ್ಪ ಮಸ್ಕಿ, ಲಿಂಗರಾಜ ಹೂಗಾರ್, ಶರಣಬಸವನಾಗೌಡ ಗೊರೆಬಾಳ, ಪದ್ಮಾ ನಾಯ್ಡು ಮತ್ತು ಯುವ ಮುಖಂಡರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
