ದಾವಣಗೆರೆ ಧಣಿ, ಮಾಜಿ ಸಚಿವರು, ಅಭಿವೃದ್ಧಿ ಹರಿಕಾರರಾದ ಸನ್ಮಾನ್ಯ ಶ್ರೀ. ಎಸ್ಎಸ್ಮಲ್ಲಿಕಾರ್ಜುನ್ ಅವರ ಜನ್ಮದಿನದಂದು ಶುಭ ಹಾರೈಸಿದ ಎಂ,ಪಿ,ವೀಣಾ,ಮಹಾಂತೇಶ್!!
ದಾವಣಗೆರೆ ಧಣಿ ಎಂದೇ ಖ್ಯಾತಿ ಹೊಂದಿರುವ ಆಶ್ರಯ ಮನೆಗಳ ಹರಿಕಾರ, ಕುಂದುವಾಡ ಕೆರೆಯ ನೀರನ್ನು ನಗರದ ಜನತೆಗೆ ಕುಡಿಯಲು ಒದಗಿಸಿದ ಭಾಗ್ಯವಿಧಾತ, ನಗರ ಸೌಂದರ್ಯೀಕರಣಕ್ಕೆ ತಮ್ಮದೇ ಛಾಪು ಮೂಡಿಸಿದ ಹೆಮ್ಮೆಯ ನಾಯಕ, ನಗರ ಸೌಂದರ್ಯದ ಮುಕುಟಕ್ಕೆ ಕಿರೀಟದಂತೆ ಕಂಗೊಳಿಸುವ ಗ್ಲಾಸ್ ಹೌಸ್ ನಿರ್ಮಾತೃ ,
ಯಶಸ್ವಿ ಕೈಗಾರಿಕೋದ್ಯಮಿಗಳು , ಅನೇಕ ಶಿಕ್ಷಣ ಸಂಸ್ಥೆಗಳ ಮುಖಾಂತರ ದೇಶದ ಲಕ್ಷಾಂತರ ಯುವಸಮೂಹಕ್ಕೆ ವಿಧ್ಯಾದಾನ ಮಾಡಿದ ಮಹನೀಯರು , ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಹರಿಕಾರರು , ಸ್ಮಾರ್ಟ್ ಸಿಟಿ ಕಾರಣೀಕರ್ತರು ಸನ್ಮಾನ್ಯ ಎಸ್ಎಸ್ಮಲ್ಲಿಕಾರ್ಜನ್ ಅವರ ಬರ್ತಡೇ ಪ್ರಯುಕ್ತ ಇಂದು ದಾವಣಗೆರೆ ನಗರದ ತಮ್ಮ ಶಾಮನೂರ್ ನಿವಾಸದಲ್ಲಿ
ತಮ್ಮ ಕುಟುಂಬದ ಜೊತೆ ಕೇಕ್ ಕಟ್ ಮಾಡುವುದರ ಮುಖಾಂತರ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡ ಸಂಭ್ರಮದಲ್ಲಿ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾಮಹಾಂತೇಶ್ ಅವರು ಭಾಗಿಯಾಗಿ
ತಮ್ಮ ಬೆಂಬಲಿಗರೊಂದಿಗೆ ಶುಭಕೋರಿದರು.ಎಂಪಿ ವೀಣಾಕ್ಕ ಅಭಿಮಾನಿ ಬಳಗ ಹರಪನಹಳ್ಳಿ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
