ಸಿಂಧನೂರು : ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ 20 ದಿನ ಬಿಜೆಪಿ ಸಮರ್ಪಣಾ ಅಭಿಯಾನ…!!!

ಸಿಂಧನೂರು : ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ 20 ದಿನ ಬಿಜೆಪಿ ಸಮರ್ಪಣಾ ಅಭಿಯಾನ:

ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 7ರವರೆಗೆ ಇಪ್ಪತ್ತು ದಿನಗಳ ಕಾಲ ಸೇವೆ ಹಾಗೂ ಸಮರ್ಪಣಾ ಅಭಿಯಾನ ಹಮ್ಮಿಕೊಂಡಿದ್ದು, ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ನಗರದ ಶ್ರೀ ಸತ್ಯಾಗಾರ್ಡನ್ ವೃತ್ತದಿಂದ ಗಂಗಾವತಿ ಮುಖ್ಯರಸ್ತೆಯ ಬಿಜೆಪಿ ಕಾರ್ಯಾಲಯದವರೆಗೆ ರಸ್ತೆ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಎನ್.ಶಿವನಗೌಡ ಗೊರೆಬಾಳ ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿಮಠ, ಉಪಾಧ್ಯಕ್ಷರಾದ ಈಶ್ವರಯ್ಯಸ್ವಾಮಿ, ಬಸವರಾಜ್ ಹಳೆಮನೆ ಗರಿಬ್ ಕಲ್ಯಾಣ ಯೋಜನೆ ಸಂಚಾಲಕರಾದ ತಿಮ್ಮಾರೆಡ್ಡಿ ಹುಡಾ,ಮಲ್ಲಿಕಾರ್ಜುನ್ ಕಾಟಗಲ್, ಸಿದ್ದು ಹೂಗಾರ್ ಅಕ್ಷಯಗೌಡ, ರವಿಕುಮಾರ್ ಉಪ್ಪಾರ್, ನಿರುಪಾದಿ ಸುಕಾಲಪೇಟೆ, ಪಂಪಾಪತಿ ನಾಯಕ, ಮಹದೇವನಾಯಕ, ಶಿರಾಜ್ ಪಾಷಾ, ಕೃಷ್ಣಪ್ಪ ರಾಥೋಡ್, ಶಾರದಮ್ಮ ಅಡಿವಪ್ಪ, ಜಯಶ್ರೀ ರೆಡ್ಡಿ, ಟಿಂಕು ದತ್ತ, ಶಂಕರಾಚಾರ್ಯ, ಹನುಮೇಶ್ ಸಾಗರ್, ಚಾಂದ್ ಪಾಷ, ನಾಗರಾಜ್ ದೇವರಗುಡಿ, ಮೌನೇಶ್ ಗೊರೆಬಾಳ್ ಮುಂತಾದವರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend