ದಿನಾಂಕ 18/9/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ವತಿಯಿಂದ ರಾಜ್ಯ ಮಟ್ಟದ ಕಾರ್ಯ ಕಾರಿಣಿ ಸಮಿತಿ ಸಬೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯಿತು
ಸಬೆ ಮುಗಿದ ನಂತರ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯ ಕಾರಿಣಿ ಸಮಿತಿ ಸಬೆಯ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು ಈ ಸಮಾವೇಶವನ್ನು ಮಾನ್ಯ ಗೌರವಾನ್ವಿತ ಸನ್ಮಾನ್ಯ ಶ್ರೀ ಬಡವರ ಬಂದು ಕಾಂಗ್ರೆಸ್ ಪಕ್ಷ ಯುವ ಮುಖಂಡರು ಹಬೀಬ ಅಣ್ಣಾ ಶಿಲ್ಲೆದಾರ ರವರು ಕಾರ್ಯಕ್ರಮ ಉದ್ಘಾಟಿಸಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುರೇಶ ರಾಯಪ್ಪಗೋಳ ರಾಜ್ಯಾದ್ಯಕ್ಷರು ಅಂಬೇಡ್ಕರ್ ದ್ವನಿ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಇನ್ನೋಬ ಮುಖ್ಯ ಅತಿಥಿ
ದಾವಲಸಾಬ ಚಟ್ಟಿ ರವರು
ವೇದಿಕೆ ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ಅದ್ಯಕ್ಷತೆ
ಮಾನ್ಯ ರಾಜ್ಯಾದ್ಯಕ್ಷರು ವಹಿಸಿದ್ದರು
ಅವರು ಕೂಡ ವೇದಿಕೆ ಉದ್ದೇಶಿಸಿ ಮಾತನಾಡಿದರು
ಈ ವೇದಿಕೆಯ ಮೇಲೆ ರಾಜ್ಯ ಸಮಿತಿಯ ಹದಿನೈದು ಪದಾಧಿಕಾರಿಗಳಿಗೆ ಬ್ಯಾಗ್ ಹಾಸಿಗೆ ಹೊದಿಕೆ ಶಾಲು ಮತ್ತು ಒಂದು ಮೊಬೈಲ್
ಕಿಟ್ ಕೊಡುವ ಮೂಲಕ ಸನ್ಮಾನಿಸಲಾಯಿತು
ವೇದಿಕೆಯ ಮೇಲೆ ಮಾನ್ಯ ಬಡವರ ಬಂದು ಹಬೀಬ ಅಣ್ಣಾ ಶಿಲ್ಲೆದಾರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು
ಅದರ ಜೋತೆಗೆ ಇನ್ನುಳಿದ ಮುಖ್ಯ ಅತಿಥಗಳನ್ನು ಸನ್ಮಾನಿಸಲಾಯಿತು
ಸಂಸ್ಥಾಪಕ ರಾಜ್ಯಾದ್ಯಕ್ಷರು
ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ರವರನ್ನು
ಬೆಳಗಾವಿ ಚಿಕ್ಕೋಡಿ ಬೆಳಗಾವಿ ಅದ್ಯಕ್ಷರಿಂದ ಸನ್ಮಾನಿಸಿ ಗೌರವಿಸಿದರು
ಇವತ್ತಿನ ಕಾರ್ಯಕ್ರಮದಲ್ಲಿ
ಬಡವರ ಬಂದು ಮಾನ್ಯ ಹಬೀಬ ಅಣ್ಣಾ ಶಿಲ್ಲೆದಾರ ರವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ತಿಳಿಸಿದರು ಅದು ಅಲ್ಲದೇ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿದ್ಯಬ್ಯಾಸ ಮತ್ತು ಭವಿಷ್ಯದ ಬಗ್ಗೆ ಗಮನ ಹರಿಸಲು ವೇದಿಕೆಯ ಮೇಲೆ ಮಾತನಾಡಿದರು
ಕಾರ್ಯಕ್ರಮ ವೇದಿಕೆಯ ಮೇಲೆ ರಾಜ್ಯ ಸಮಿತಿ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು
ಕಾರ್ಯಕ್ರಮ ನಿರೂಪಣೆಯನ್ನು ಪ್ರಚಾರ ಸಮಿತಿ ರಾಜ್ಯಾದ್ಯಕ್ಷರು ಶ್ರೀ ಸಂದೀಪ ಕೆಳಗಿನಮನಿ
ನಡೆಸಿಕೊಟ್ಟರು
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಬಸವರಾಜ ಕಟ್ಟಿಮನಿ ಮಾತನಾಡಿದರು
ಎಲ್ಲಾ ಅತಿಥಿಗಳನ್ನ T S ಮಾದರ ಬೆಳಗಾವಿ ಜಿಲ್ಲಾ ಅದ್ಯಕ್ಷರು ರವರು ಸ್ವಾಗತಿಸಿದರು
ಕಾರ್ಯಕ್ರಮದ ವಂದನಾರ್ಪನೆಯನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರು ಶ್ರೀ ಮಹಾಲಿಂಗ ಗಗ್ಗರಿ ರವರು ನಡೆಸಿಕೊಟ್ಟರು
ಅದರಂತೆ ಬೇರೆ ಬೇರೆ ಎಲ್ಲಾ ಜಿಲ್ಲಾಗಳಿಂದ ಆಗಮಿಸಿದ ಅದ್ಯಕ್ಷರಿಗೆ
ಸನ್ಮಾನಿಸಿ ಸವಿ ನೆನಪಿನ ಕಾಣಿಕ ನೀಡಿ ಗೌರವಿಸಲಾಯಿತು
ಬೆಳಗಾವಿ ಜಿಲ್ಲೆಯ ಮಹಿಳಾ ತಾಲುಕಾ ಅದ್ಯಕ್ಷರು ಮತ್ತು ಪುರುಷ ತಾಲುಕಾ ಅದ್ಯಕ್ಷರಿಗೆ ಸವಿ ನೆನಪಿನ ಕಾಣಿಕೆ ನೀಡಲಾಯಿತು
ಇದರೊಂದಿಗೆ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲಾ ಪದಾಧಿಕಾರಿಗಳಿಗೆ ಜೈ ಬೀಮ ನಮನಗಳನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿರಾಮ ಹೇಳಲಾಯಿತು.
ವರದಿ :-ಮಹಾಲಿಂಗ ಹ ಗಗ್ಗರಿ ಬೆಳಗಾವಿ ಜಿಲ್ಲಾ ವರದಿಗಾರರು.ದಿನಾಂಕ 18/9/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ವತಿಯಿಂದ ರಾಜ್ಯ ಮಟ್ಟದ ಕಾರ್ಯ ಕಾರಿಣಿ ಸಮಿತಿ ಸಬೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯಿತು
ಸಬೆ ಮುಗಿದ ನಂತರ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯ ಕಾರಿಣಿ ಸಮಿತಿ ಸಬೆಯ ಕಾರ್ಯಕರ್ತರ ಸಮಾವೇಶ ನಡೆಸಲಾಯಿತು ಈ ಸಮಾವೇಶವನ್ನು ಮಾನ್ಯ ಗೌರವಾನ್ವಿತ ಸನ್ಮಾನ್ಯ ಶ್ರೀ ಬಡವರ ಬಂದು ಕಾಂಗ್ರೆಸ್ ಪಕ್ಷ ಯುವ ಮುಖಂಡರು ಹಬೀಬ ಅಣ್ಣಾ ಶಿಲ್ಲೆದಾರ ರವರು ಕಾರ್ಯಕ್ರಮ ಉದ್ಘಾಟಿಸಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುರೇಶ ರಾಯಪ್ಪಗೋಳ ರಾಜ್ಯಾದ್ಯಕ್ಷರು ಅಂಬೇಡ್ಕರ್ ದ್ವನಿ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಇನ್ನೋಬ ಮುಖ್ಯ ಅತಿಥಿ
ದಾವಲಸಾಬ ಚಟ್ಟಿ ರವರು
ವೇದಿಕೆ ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ಅದ್ಯಕ್ಷತೆ
ಮಾನ್ಯ ರಾಜ್ಯಾದ್ಯಕ್ಷರು ವಹಿಸಿದ್ದರು
ಅವರು ಕೂಡ ವೇದಿಕೆ ಉದ್ದೇಶಿಸಿ ಮಾತನಾಡಿದರು
ಈ ವೇದಿಕೆಯ ಮೇಲೆ ರಾಜ್ಯ ಸಮಿತಿಯ ಹದಿನೈದು ಪದಾಧಿಕಾರಿಗಳಿಗೆ ಬ್ಯಾಗ್ ಹಾಸಿಗೆ ಹೊದಿಕೆ ಶಾಲು ಮತ್ತು ಒಂದು ಮೊಬೈಲ್
ಕಿಟ್ ಕೊಡುವ ಮೂಲಕ ಸನ್ಮಾನಿಸಲಾಯಿತು
ವೇದಿಕೆಯ ಮೇಲೆ ಮಾನ್ಯ ಬಡವರ ಬಂದು ಹಬೀಬ ಅಣ್ಣಾ ಶಿಲ್ಲೆದಾರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು
ಅದರ ಜೋತೆಗೆ ಇನ್ನುಳಿದ ಮುಖ್ಯ ಅತಿಥಗಳನ್ನು ಸನ್ಮಾನಿಸಲಾಯಿತು
ಸಂಸ್ಥಾಪಕ ರಾಜ್ಯಾದ್ಯಕ್ಷರು
ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ರವರನ್ನು
ಬೆಳಗಾವಿ ಚಿಕ್ಕೋಡಿ ಬೆಳಗಾವಿ ಅದ್ಯಕ್ಷರಿಂದ ಸನ್ಮಾನಿಸಿ ಗೌರವಿಸಿದರು

ಇವತ್ತಿನ ಕಾರ್ಯಕ್ರಮದಲ್ಲಿ
ಬಡವರ ಬಂದು ಮಾನ್ಯ ಹಬೀಬ ಅಣ್ಣಾ ಶಿಲ್ಲೆದಾರ ರವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ತಿಳಿಸಿದರು ಅದು ಅಲ್ಲದೇ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿದ್ಯಬ್ಯಾಸ ಮತ್ತು ಭವಿಷ್ಯದ ಬಗ್ಗೆ ಗಮನ ಹರಿಸಲು ವೇದಿಕೆಯ ಮೇಲೆ ಮಾತನಾಡಿದರು
ಕಾರ್ಯಕ್ರಮ ವೇದಿಕೆಯ ಮೇಲೆ ರಾಜ್ಯ ಸಮಿತಿ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು
ಕಾರ್ಯಕ್ರಮ ನಿರೂಪಣೆಯನ್ನು ಪ್ರಚಾರ ಸಮಿತಿ ರಾಜ್ಯಾದ್ಯಕ್ಷರು ಶ್ರೀ ಸಂದೀಪ ಕೆಳಗಿನಮನಿ
ನಡೆಸಿಕೊಟ್ಟರು
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಬಸವರಾಜ ಕಟ್ಟಿಮನಿ ಮಾತನಾಡಿದರು
ಎಲ್ಲಾ ಅತಿಥಿಗಳನ್ನ T S ಮಾದರ ಬೆಳಗಾವಿ ಜಿಲ್ಲಾ ಅದ್ಯಕ್ಷರು ರವರು ಸ್ವಾಗತಿಸಿದರು
ಕಾರ್ಯಕ್ರಮದ ವಂದನಾರ್ಪನೆಯನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರು ಶ್ರೀ ಮಹಾಲಿಂಗ ಗಗ್ಗರಿ ರವರು ನಡೆಸಿಕೊಟ್ಟರು
ಅದರಂತೆ ಬೇರೆ ಬೇರೆ ಎಲ್ಲಾ ಜಿಲ್ಲಾಗಳಿಂದ ಆಗಮಿಸಿದ ಅದ್ಯಕ್ಷರಿಗೆ
ಸನ್ಮಾನಿಸಿ ಸವಿ ನೆನಪಿನ ಕಾಣಿಕ ನೀಡಿ ಗೌರವಿಸಲಾಯಿತು
ಬೆಳಗಾವಿ ಜಿಲ್ಲೆಯ ಮಹಿಳಾ ತಾಲುಕಾ ಅದ್ಯಕ್ಷರು ಮತ್ತು ಪುರುಷ ತಾಲುಕಾ ಅದ್ಯಕ್ಷರಿಗೆ ಸವಿ ನೆನಪಿನ ಕಾಣಿಕೆ ನೀಡಲಾಯಿತು
ಇದರೊಂದಿಗೆ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲಾ ಪದಾಧಿಕಾರಿಗಳಿಗೆ ಜೈ ಬೀಮ ನಮನಗಳನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ವಿರಾಮ ಹೇಳಲಾಯಿತು.

ವರದಿ :-ಮಹಾಲಿಂಗ ಹ ಗಗ್ಗರಿ ಬೆಳಗಾವಿ ಜಿಲ್ಲಾ ವರದಿಗಾರರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030