ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ದಿನಾಂಕ 26 .7. 2021. ರಂದು ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಕೆಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ ಎ ದ್ವಿತೀಯ ವರ್ಷದ ತೃತೀಯ ಸಮಿಸ್ಟರ ಇಂಗ್ಲಿಷ್ ವಿಷಯ ಪರೀಕ್ಷೆ ಜರಗಿದ್ದು, ಒಟ್ಟು 150 ವಿದ್ಯಾರ್ಥಿಗಳು, ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 10, ಒಟ್ಟು 140 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ಕಾರ್ಯದಲ್ಲಿ ಕೆಎಂಎಸ್ ಕಾಲೇಜಿನ ಕಾರ್ಯದರ್ಶಿಗಳಾದ ಕೆಎಂ ಶಶಿಧರ, ಪ್ರಾಂಶುಪಾಲರಾದ ಸುದರ್ಶನ್ ಎಸ್. ನಾಗೇಶ್ ಎಚ್, ದಂಡಪ್ಪ ವಿಜಯಕುಮಾರ್, ಕುಮಾರಿ ಸುಜಾತಾ ಶೃತಿ ಮದು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೊದಲು ಆರೋಗ್ಯ ಸಿಬ್ಬಂದಿಯಿಂದ ಆಶಾ ಕಾರ್ಯಕರ್ತರಿಂದ ಆರೋಗ್ಯ ತಪಾಸಣೆ ಮಾಡಲಾಯಿತು…

ವರದಿ.ಕೆ.ಎಸ್. ವಿರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
