;

ಗುಡೇಕೋಟೆ: ಪೊಲೀಸರ ದಾಳಿ,ಇಬ್ಬರು ಮಟ್ಕಾ ಜೂಜು ಕೋರರ ಬಂಧನ…!!!

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ಗುಡೇಕೋಟೆ: ಪೊಲೀಸರ ದಾಳಿ,ಇಬ್ಬರು ಮಟ್ಕಾ ಜೂಜು ಕೋರರ ಬಂಧನ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದಲ್ಲಿ,ಗುಜುರಿ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ. ಮಟ್ಕಾ ಜೂಜು ನಸೀಬ್ ನಲ್ಲಿ ತೊಡಗಿದ್ದ ಮಟ್ಕಾ ಜೂಜು ಕೋರ ಗುಡೇಕೋಟೆಯ ಕಲಂದರ್ ನನ್ನು ಬಂಧಿಸಿದ್ದಾರೆ.ಮಟ್ಕಾ ಜೂಜಿಗೆ ಬಳಸಿದ್ದ ನಗದು ಹಣ ಹಾಗೂ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂದಿದೆ. ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದರ ಬಗ್ಗೆ,ಖಚಿತ ದೊರತ ಮಾಹಿತಿ ಮೇರೆಗೆ ಪಿಎಸ್ಐ ಶಂಕ್ರಪ್ಪ.ಎಲ್ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ, ಗುಡೇಕೋಟೆ ಪೊಲೀಸ್ ಠಾಣೆಯ ಮುಖ್ಯಪೇದೆ ಸಿದ್ದೇಶ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;