;

ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ…!!!

ವರದಿ. ಖಾಜಾವಲಿ

ಕೊಪ್ಪಳ.ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾಗಿದೆ

ಕಾಂಗ್ರೆಸ್ಸಿನಿಂದ ಐದನೇ ವಾರ್ಡ್ ಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು. ಖಾದರ್ ಬಾಷಾ ಬಂಡ್ರೊಳ್ಳಿ ಅವರು ಇದು ಎರಡನೇ ಬಾರಿ ಜಯಶೀಲರಾಗಿದ್ದಾರೆ,

ಮೊದಲ ಬಾರಿಗೆ ಹನುಮೇಶ್, ಕನಕಪ್ಪ , ಪ್ರಭಾಕರ್ ರೆಡ್ಡಿ 5ನೇ ವಾರ್ಡ್ ಗೆ ಆಯ್ಕೆಯಾಗಿದ್ದಾರೆ

ಇದೇ ಸಂದರ್ಭದಲ್ಲಿ ಖಾದರ್ ಬಾಷಾ ಬಂಡ್ರೊಳ್ಳಿ ಅವರು ಮಾತನಾಡಿ ನನ್ನನ್ನು ಎರಡನೇ ಬಾರಿ ಗೆಲ್ಲಿಸಿ ದಂತಹ ಸಿದ್ದಾಪೂರ ಗ್ರಾಮದ 5ನೇ ವಾರ್ಡನ ಸರ್ವ ಜನಾಂಗದ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಹೇಳಿದರು

ಕಾಂಗ್ರೆಸ್ 18 ಸ್ಥಾನಗಳನ್ನು ಪಡೆದಿದ್ದರೆ
ಬಿಜೆಪಿ 8 ಸ್ಥಾನಗಳನ್ನು ಪಡೆದಿದೆ

ಒಟ್ಟಾರೆಯಾಗಿ ಸಿದ್ಧಾಪುರ ಗ್ರಾಮ ಪಂಚಾಯಿತಿ ಚುನಾವಣೆಯಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಇದೇ ವೇಳೆ 5ನೆ ವಾರ್ಡಿನ ಮುಖಂಡರುಗಳಾದ ರಾಜಾಸಾಬ್, ಅಹಮ್ಮದಲಿ, ಖಾಜಾವಲಿ, ಖಾಸಿಂ ಅಲಿ ,ಇಮಾಮ್ ಅಲಿ ,ಶಾಮೀರ್ ಇನ್ನಿತರ ಮುಖಂಡರು ಪಾಲ್ಗೊಂಡು ತಮ್ಮ ವಾರ್ಡಿ ನಲಿ ಜಯಶೀಲರಾದ ಸದಸ್ಯರಿಗೆ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿ ತಮ್ಮನ್ನು ಆಯ್ಕೆ ಮಾಡಿರುವಂತಹ ಜನರಿಗೆ ಹಾಗೂ ವಾರ್ಡಿನ ಅಭಿವೃದ್ಧಿಗಾಗಿ ಶ್ರಮಿಸಿ ಎಂದು ಹೇಳಿದರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;