ಶ್ರೀ ಸಂತ ಸೇವಾಲಾಲ್ ವೃತ್ತ ಉದ್ಘಾಟನೆ ತಾಸಿಲ್ದಾರ್ ಟೀ ಜಗದೀಶ್
ಕೂಡ್ಲಿಗಿ ಪಟ್ಟಣದ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು,
ಹಾಗೂ ಇದೇ ದಿನ ಶ್ರೀ ಸಂತ ಸೇವಾಲಾಲ್ ಮಹಾರಾಜರ ವೃತ್ತವನ್ನು ಸಂಡೂರು ಮುಖ್ಯ ರಸ್ತೆಯಲ್ಲಿ, ಗುಳ್ಳೆ ಲೆಕ್ಕಮ್ಮ ದೇವಸ್ಥಾನಕ್ಕೆ ಹೋಗುವ, ರಸ್ತೆ ಹತ್ತಿರ ನಿರ್ಮಿಸಿರುವ ನೂತನ ಸೇವಾಲಾಲ್, ವೃತ್ತವನ್ನು ಕೂಡ್ಲಿಗಿ ತಹಶಿಲ್ದಾರ್ ಟಿ ಜಗದೀಶ್, ಉದ್ಘಾಟಿಸಿದರು, ಮಾಡಿದರು.

ನಂತರ ಶ್ರೀ ಸಂತ ಸೇವಾಲಾಲ್ ಬಗ್ಗೆ ಅಧ್ಯಕ್ಷರಾದ ಶಾಮನಾಯ್ಕ ರವರು ಸರಳವಾಗಿ ಸಂಕ್ಷಿಪ್ತವಾಗಿ ಸೇವಾಲಾಲರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ, ಶಿಕ್ಷಣಾಧಿಕಾರಿ
ಯುವರಾಜ್ ನಾಯ್ಕ, ಪ. ಪಂ.ಅದ್ಯಯಕ್ಷರು ಶ್ರೀಮತಿ ಶಾರದ ಬಾಯಿ, ಗ್ರಾಮಪಂಚಾಯತಿ ಆದ್ಯಕ್ಷರು ರತ್ನನಾಯ್ಕ್, ಬಿಜೆಪಿ ಮುಖಂಡರು ಭೀಮೇಶ್, ಕಾವಲಿ ಶಿವಣ್ಣ, ದುರುಗೇಶ್, ಭಾಸು ನಾಯ್ಕ, ಪೂರ್ಯ ನಾಯ್ಕ, ಪಟ್ಟಣ ಪಂಚಾಯ್ತಿಯ ಸರ್ವ ಸದಸ್ಯರ,
ಸಿಪಿಐ ಹಾಗು ಪಿಎಸ್ಐ ನಮ್ಮ ಸಂಘದ ಪದಾಧಿಕಾರಿಗಳಾದ ಎಮ್ ವಿ. ಪ್ರಕಾಶ್ ನಾಯಕ್ ಟಿ ವೆಂಕಟೇಶ್ ನಾಯಕ್ ಕೆ. ವೆಂಕಟೇಶ್ ನಾಯ್ಕ ವಿಜಯಕುಮಾರ್ ವಾಸುದೇವ ನಾಯ್ಕ ಮಂಜೇಶ್ ಕೆ ಶಿವಕುಮಾರ್ ಭಾಸ್ಕರ್ ನಾಯ್ಕ ತುಳ್ಚನಾಯ್ಕ ಮುರಳಿರಾಜ್ ದುರ್ಗನಾಯ್ಕ licಪಾಂಡುನಾಯ್ಕ ಡಿ. ರಾಮನಾಯ್ಕ ಥಾರ್ವ್ಯಾನಾಯ್ಕ ದಿನೇಶ್ ನಾಯ್ಕ ಸುಭಾಷ್ ನಾಯ್ಕ ಇತರರು ಹಾಜರಿದ್ದರು ಸುತ್ತಮುತ್ತ 17 ತಾಂಡದ ನಾಯಕ ಡಾವೂ ಕಾರ್ಬಾರಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಈ ಸರಳ ಸಮಾರಂಭವನ್ನು ನೆರವೇರಿಸಲಾಯಿತು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ಹರಪಿಗರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
