;

ಗ್ರಾಮ ಪಂಚಾಯತ ಚೀಮ್ಮಡ ಕಾರ್ಯಲಯ ಮತ್ತು ಗ್ರಾಮ ಲೇಕ್ಕಾಧಿಕಾರಿಯವರು ಸೇರಿ ಸಂತ ಸೇವಾಲಾಲ ಅವರಿಗೆ ಅವಮಾನ…!!!

ಗ್ರಾಮ ಪಂಚಾಯತ ಚೀಮ್ಮಡ ಕಾರ್ಯಲಯ ಮತ್ತು ಗ್ರಾಮ ಲೇಕ್ಕಾಧಿಕಾರಿಯವರು ಸೇರಿ ಸಂತ ಸೇವಾಲಾಲ ಅವರಿಗೆ ಅವಮಾನ.

ಚಿಮ್ಮಡ. ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಇವತ್ತು ದಿನಾಂಕ 15/02/2023 ಸಂತ ಸೇವಾಲಾಲ್ ಜಯಂತಿ ಇದ್ದು ಸದರಿ ಕಾರ್ಯಲಯದಲ್ಲಿ ಭಾವಚಿತ್ರವನ್ನು ಪೂಜಿಸದೆ ಅವಮಾನ ಮಾಡಿದ್ದಾರೆ ಸಿಬ್ಬಂದಿಗಳನ್ನು ವಿಚಾರಿಸಿದಾಗ ನಮಗೆ ಸಮಯ ಬಂದಾಗ ನಾವು ಪೂಜಿಸುತ್ತೇವೆ ಎಂದು ನೇರವಾಗಿ ಉತ್ತರಿಸಿ ಉದ್ಧಟತನ ತೋರಿದ್ದಾರೆ ಸರಕಾರದ ಆದೇಶ ಪಾಲಿಸದಿದ್ದರೆ ಇವರಿಗೆ ಸರಕಾರದ ಹುದ್ದೆ ಯಾಕೆ ಇವರನ್ನು ಕೇಳೋರು ಮೇಲಾಧಿಕಾರಿ ಎಂದು ಕರೆಸಿಕೊಳ್ಳುವ ಹುದ್ದೆದಾರರು ಇಂತ ವಿಷಯದ ಕಡೆ ಗಮನ ಹರಿಸಬೇಕಿತ್ತು ಇದರ ಅರ್ಥ ಒಂದೇ ಮೇಲಾಧಿಕಾರಿಯು ಇವರಿಗೆ ಕುಮ್ಮಕ್ಕು ನೀಡಿರಬಹುದಲ್ಲ ಎಂಬ ದೊಡ್ಡ ಎಕ್ಷ ಪ್ರಶ್ನೆಯಾಗಿ ಉಳಿದಿದೆ.

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;