ಜುಮ್ಮೋಬನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಂಬಿಗರ ಚೌಡಯ್ಯ ದಿನಾಚರಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ
ಜುಮ್ಮೋಬನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಅಂಬಿಗರ ಚೌಡಯ್ಯ ದಿನಾಚರಣೆಯನ್ನು ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಕ್ಷಮಿಸಿ ಅಂಬಿಗರ ಚೌಡಯ್ಯ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಘಟ್ಟ ಉಪಾಧ್ಯಕ್ಷರಾದ. ಚಿಕ್ಕಮ್ಮ ನಾಗರಾಜ್ ಹಾಗೂ ಕಂಪ್ಯೂಟರ್ ಪ್ರದೀಪ್ ಕುಮಾರ್. ಸಿಬ್ಬಂದಿಗಳಾದ. ನೀರ ಗಂಟೆ ಜಗದೀಶ್. ಓಂಕಾರಿ ಬೋರಣ್ಣ. ಪಾಪಕ್ಕ. ಗ್ರಂಥಾಲಯ. ಮುಖ್ಯಸ್ಥರಾದ ಪಾರಿಜಾತ. ಉಪಸ್ಥಿತರಿದ್ದರು….

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
