;

ಅಕ್ರಮವಾಗಿ ಪಂಡಿತರ ಅಕ್ಕಿ ಸಾಗಿಸುತ್ತಿದ್ದ 5 ಜನ ವ್ಯಕ್ತಿ ಬಂಧನ…!!!

ಅಕ್ರಮವಾಗಿ ಪಂಡಿತರ ಅಕ್ಕಿ ಸಾಗಿಸುತ್ತಿದ್ದ 5 ಜನ ವ್ಯಕ್ತಿ ಬಂಧನ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿ.50 ರಲ್ಲಿ ಗಾಣಿಗರ ಸಮುದಾಯ ಭವನದ ಹತ್ತಿರ ಸಕಲಾಪುರದಹಟ್ಟಿ ಕ್ರಾಸ್ ಬಳಿ. ಅಕ್ರಮವಾಗಿ. ಸಾಗಿಸುತ್ತಿದ್ದ.142.40 ಕ್ವಿಂಟಲ್. ಪಂಡಿತರ ಅಕ್ಕಿಯನ್ನು ಲಾರಿ ಮತ್ತು. ಕಾರಿನ ಸಮೇತ. ಜಪ್ತಿ ಮಾಡಿ ಲಾರಿಯಲ್ಲಿದ್ದ 5 ಜನ ಆರೋಪಿಗಳನ್ನು ಬಂಧನ ಮಾಡಿ ಈ ಒಂದು ಕುರಿತು.

ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ. ಗುನ್ನೆ, ನಂ, 13/23 ಕಾಲಂ ಅಗತ್ಯ ವಸ್ತುಗಳ . ಆದಿನಿಯಮದ ಅಡಿಯಲ್ಲಿ ಪ್ರಕರಣ. ದಾಖಲಾಗಿದ್ದು.5 ಜನ ಆರೋಪಿಗಳನ್ನು. ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;