ಇಂಜಿನಿಯರ್ಸ್ ದಿನದ ಪ್ರಯುಕ್ತ ಮನುವಾದಿಗಳು ಮರೆಮಾಚಿರಯವ
ಬೋಧಿಸತ್ವ ಡಾ ಬಾಬಾ ಸಾಹೇಬ್ಅಂಬೇಡ್ಕರ್ ರವರು ಇಂಜಿನಿಯರಾಗಿ
ದಾಮೋದರ್ ನದಿಯನ್ನು ಮೊದಲು “ದುಃಖದ ನದಿ” ಎಂದು ಕರೆಯಲಾಗುತ್ತಿತ್ತು, ಏಕೆಂದರೆ ಇದು ಬರ್ಧಾಮನ್ , ಹೂಗ್ಲಿ , ಹೌರಾ ಮತ್ತು ಮದಿನಿಪುರ ಜಿಲ್ಲೆಗಳ ಅನೇಕ ಪ್ರದೇಶಗಳನ್ನು ಪ್ರವಾಹಕ್ಕೆ ಬಳಸುತ್ತಿತ್ತು . ಈಗಲೂ ಪ್ರವಾಹವು ಕೆಲವೊಮ್ಮೆ ಕೆಳ ದಾಮೋದರ್ ಕಣಿವೆಯ ಮೇಲೆ ಪರಿಣಾಮ ಬೀರುತ್ತದೆ, ಆದರೆ ಹಿಂದಿನ ವರ್ಷಗಳಲ್ಲಿ ಅದು ಹಾಳಾದ ಹಾನಿ ಈಗ ಇತಿಹಾಸದ ವಿಷಯವಾಗಿದೆ.
ಪ್ರವಾಹವು ವಾಸ್ತವಿಕವಾಗಿ ವಾರ್ಷಿಕ ಆಚರಣೆಯಾಗಿತ್ತು. ಕೆಲವು ವರ್ಷಗಳಲ್ಲಿ ಹಾನಿ ಬಹುಶಃ ಹೆಚ್ಚು. 1770, 1855, 1866, 1873–74, 1875–76, 1884–85, 1891–92, 1897, 1900, 1907, 1913, 1927, 1930, 1935 ಮತ್ತು 1943 – ದಾಮೋದರ್‌ನ ಅನೇಕ ಮಹಾ ಪ್ರವಾಹಗಳು ಇತಿಹಾಸದಲ್ಲಿ ದಾಖಲಾಗಿವೆ. ಈ ನಾಲ್ಕು ಪ್ರವಾಹಗಳಲ್ಲಿ (1770, 1855, 1913 ಮತ್ತು 1943) ಬರ್ಧಾಮನ್ ಪಟ್ಟಣದ ಬಹುಪಾಲು ಪ್ರವಾಹಕ್ಕೆ ಒಳಗಾಯಿತು.
ಒಂದು ಸಾರಿ ದೊಡ್ದ ಪ್ರವಾಹ ಬಂದು 25 ಲಕ್ಷ ಜನ
ಮರಣ ಹೊoದಿದರು, ಈ ದಾಮೋದರ ನದಿಗೆ ಶಾಶ್ವತ ಅಣ್ಣಿಕಟ್ಟು ಯೋಜನೆ ರೊಪಿಸಲು ಕೇoದ್ರ ಸರ್ಕಾರ ಅಂದಿನ ಲೋಕಪಯೋಗಿ ಇಲಾಖೇ ಮಂತ್ರಿಯಾಗಿದ “ಬಾಬಾ ಸಾಹೇಬ ಅಂಬೇಡ್ಕರವರಿಗೆ” ವಹಿಸಿತ್ತು.
ಅಮೇರಿಕದಲ್ಲಿ “ಟೆನೇಕ್ಸಿ”ನದಿಯ ಪ್ರವಾಹ ಬಂದು ಲಕ್ಷಾoತರ ಜನ ಪ್ರಾಣ ಕಳೆದುಕೊಳ್ಳುತ್ತಿದರು.ಕೊನೆಗೆ ಅಮೇರಿಕನರು ಒಂದು ಕಾಯಂ ಯೋಜನೆ ರೊಪಿಸಿದರು.ಈ ಅಣೆಕಟ್ಟು ಬಗ್ಗೆ ಹರಿಯಲು
“ಬಾಬಾ ಸಾಹೇಬ ಅಂಬೇಡ್ಕರವರು” ಅಮೇರಿಕಾಗೆ ತೇರಳಿ “ಟೆನೇಕ್ಸಿ”ನದಿ ಅಣೆಕಟ್ಟು ವಿಕ್ಷಿಸಿ ಅದಕ್ಕೆ ಸಂಬoದಿಸಿದ ಎಲ್ಲ್ ಗ್ರಂಥಗಳನು ಪಡೆದು ಇಲಾಖೇಯ ನೌಕರ ಶಾಹಿಯನು ನoಬಿಕೊಳ್ಳದೆ,ಸ್ವತಃ ಬಾಬಾ ಸಾಹೇಬ ಅಂಬೇಡ್ಕರವರೆ,ಹಗಲು -ರಾತ್ರಿ ಅಭ್ಯಾಸ ನಡೆಸಿ ಕಾಯಂ ಯೋಜನೆ ಒಂದನು ತಯಾರಿಸಿದರು.ನಿಜವಾಗಿಯೂ ಡಾ.ಬಾಬಾ ಸಾಹೇಬ ಅಂಬೇಡ್ಕರವರು ಒಬ್ಬ ದಕ್ಷ ಇಂಜೀನಿಯರಾಗಿ ಕೆಲಸ ನಿರ್ವಹಿಸಿದರು.
ಈ ಯೋಜನೆಯಲ್ಲಿ ಕೆಲಸ ನಿರ್ವಹಿಸಲು ಪಂಜಾಬಿನಲ್ಲಿ ಚೀಫ್ ಇಂಜೀನಿಯರಾಗಿದ ರಾವ್ ಬಹುದ್ದುರ ಎ,ಎಸ,ಕೊಸ್ಲಾ.ಅವರಿಗೆ ಬಾಬಾ ಸಾಹೇಬ ಅಂಬೇಡ್ಕರವರು ಬುಲಾವ್ ನೀಡಿದರು.ಆದರೆ ಇಂಜಿನಿಯರ ಜಾತಿ ವಾದಿಯಾಗಿದರಿoದ ಅಂಬೇಡ್ಕರವರ ಕೈ ಕೆಳಗೆ ಕೆಲಸ ಮಾಡಲು ನಿರಾಕರಿಸಿದನು.
ಆಗ ಬಾಬಾ ಸಾಹೇಬ ಅಂಬೇಡ್ಕರ ಅವನನ್ನು ತಮ್ಮ ಆಫೀಸಿಗೆ ಕರೆಸಿಕೊoಡು ನಾನು ಇಂಗ್ಲೆoಡ ಅಥವಾ ಅಮೆರಿಕಾದಿoದ ಒಬ್ಬ ದಕ್ಷ ಇಂಜಿನಿಯರನ್ನು ಭಾರತಕ್ಕೆ ಕರೆಸಿ ಈ ಕೆಲಸ ವಹಿಸಬಲ್ಲೆ,ಆದರೆ ಭಾರತೀಯ ಇಂಜಿನಿಯರನಿoದಲೆ ಈ ಕೆಲಸ ಮಾಡಿಸಬೇಕೇoಬುದು ನನ್ನ ಆಸೆ ಎoದು ಹೇಳಿದರು.
ಇಲ್ಲಿ ಬಾಬಾ ಸಾಹೇಬ ಅಂಬೇಡ್ಕರರ್ ದೇಶ ಪ್ರೇಮ ತಿಳಿದಾಗ ಇಂಜಿನಿಯರ ಎ,ಎಸ,ಕೊಸ್ಲಾಗೆ ತನ್ನ ತಪ್ಪಿನ ಅರಿವಾಗಿ ಡಾ.ಬಾಬಾ ಸಾಹೇಬ ಅಂಬೇಡ್ಕರಲ್ಲಿ ಕ್ಷಮೆ ಯಾಚಿಸಿ ! ಈ ಅಣೆಕಟ್ಟು ಕೆಲಸ ನಿರ್ವಹಿಸಲು ಉತ್ಸುಕರಾದರು.
ಈ ಯೋಜನೆ ಪೂರ್ಣ ಗೊoಡು ದಾಮೋದರ ನದಿ ಕಣ್ಣಿವೆ ಅಣ್ಣೆಕಟ್ಟು ಜನಕೆ ಪ್ರವಾಹದಿoದ ಮುಕ್ತಿ ದೊರೆಯಿತ್ತು.
ಈ ಅಣ್ಣೆಕಟ್ಟು ಯೆಶಸನ್ನು ಕಂಡಾಗ ಇದರ ರೋವಾರಿಯಾದ ಡಾ.ಬಾಬಾ ಸಾಹೇಬ ಅಂಬೇಡ್ಕರವರ ಹೆಸರಿಡಿ ಎಂದು ಅಮೆರಿಕಾದವರು ತಿಳಿಸಿದರು. ಏಕೆಂದರೆ ಅಮೆರಿಕಾದ “ಟೆನೇಕ್ಸಿ”ಅಣ್ಣೆಕಟ್ಟು ಯೋಜನೆಗೆ ಅದರ ರೋವಾರಿಯ ಹೆಸರಿಟ್ಟಿದರು, ಆದರೆ ಡಾ. ಬಾಬಾ ಸಾಹೇಬ ಅಂಬೇಡ್ಕರವರ ಹೆಸರಿಡಲು ಇಲ್ಲಿನ ಜಾತಿವಾದಿಗಳ ಮನಸ್ಸುಗಳು ಒಪ್ಪಲು ಸಾಧ್ಯವೇ……
ಇಲ್ಲಿ ದಕ್ಷತೆ, ಪ್ರಾಮಾಣಿಕತೆ, ಪ್ರತಿಭೆ, ಮತ್ತು ದೇಶಪ್ರೇಮಕಿಂತ ಹುಟ್ಟಿರುವ ಜಾತಿ ಮುಖ್ಯ…

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
