;

ಪರಿಸರ ಸ್ನೇಹಿ ಮಣ್ಣಿನ ರೈತ ಗಣಪತಿ”…!!!

“ಪರಿಸರ ಸ್ನೇಹಿ ಮಣ್ಣಿನ ರೈತ ಗಣಪತಿ” ವಿಜಯನಗರ (ಜಿ)ಹೂವಿನ ಹಡಗಲಿ(ತಾ) ಇಟ್ಟಿಗಿ ಗ್ರಾಮದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಭಗತ್ ಸಿಂಗ್ ಬಾಯ್ಸ್ ಇಟ್ಟಿಗಿ ಇವರು ಪ್ರತಿಷ್ಠಾಪನೆ ಮಾಡಿ. ಸರಳ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಿ 5ನೇ ದಿನವಾದ ಇಂದು ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿದ ಮೌನೇಶ್ ಅಜ್ಜಯ್ಯನವರಿಗೆ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಹಾವನೂರು ದೇವರಾಜ್,ಬಳಿಗಾರ ನಂದೀಶ್,ಕಮ್ಮಾರ ರುದ್ರಚಾರಿ (ಹುಚ್ಚಪ್ಪ)ಗ್ರಾಮ ಪಂಚಾಯತಿ ಸದಸ್ಯರು. ಸುದೀಪ್, ಗಣೇಶ್,ಕಿರಣ್,ಕಾರ್ತಿಕ್, ಸುಧಾಕರ್ , ಪತ್ರಕರ್ತರಾದ ಅಜ್ಯಯ್ಯನವರ ಪ್ರಕಾಶ್ ಹಾಗೂ ಭಂಗತ್ ಸಿಂಗ್ ಬಾಯ್ಸ್ ನ ಸರ್ವ ಸದಸ್ಯರು ಹಾಗೂ ಇಟ್ಟಿಗಿ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರು.

ವರದಿ: ಪ್ರಕಾಶ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;