;

ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ, ಸಿ.ಪಿ.ಐ ಉಮೇಶ್ ನಾಯಕ್ ಉದ್ಘಾಟಿಸಿದರು.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಚಿಕೋಬನಹಳ್ಳಿ ಗ್ರಾಮದಲ್ಲಿ ಇಂದು ಜ-15-2021ರ ಶ್ರೀ ಜೈ ಭೀಮ್ ಯುವಕರ ಸಂಘ ಚಿಕೋಬನಹಳ್ಳಿ. ಡಾ” ಬಾಬಾ ಸಾಹೇಬ್ ಅಂಬೇಡ್ಕರರ ಜೀವನಾಧಾರಿತ ಕತೆಯಾದ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಪಿ.ಐ…

ಗಡಿಭಾಗದ ಆಂಧ್ರದಿಂದ ಬರುವ ವಾಹನಗಳ ತಪಾಸಣೆ.! ಮದ್ಯವ್ಯಸನಿಗಳ ಹಾವಳಿಗೆ ಬ್ರೇಕ್..!!

ವರದಿ, ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು/ ಪಟ್ಟಣದಲ್ಲಿ ಪರವಾನಗಿಯಿಲ್ಲದೆ ಬಂದ ಆಂಧ್ರದ ವಾಹನಗಳನ್ನು ತಡೆದು ದಂಡ ವಿಧಿಸಲಾಯಿತು. ಆಂಧ್ರದ ಕುಡುಕರ ಹಾವಳಿ ನಿಯಂತ್ರಿಸಲು ಹಾಗೂ ವಾಹನ ಪರವಾನಗಿ ಇಲ್ಲದೆ ತಾಲೂಕು ಕೇಂದ್ರವಾದ ಪಟ್ಟಣಕ್ಕೆ ಅಕ್ರಮವಾಗಿ ಬರುವ ಆಂಧ್ರದ ವಾಹನಗಳಿಗೆ ರಾಜ್ಯದ ಗಡಿ…

ಕೋನಸಾಗರದಲ್ಲಿ ಸಂಕ್ರಾಂತಿ ಹಬ್ಬದ 7ನೇ ವರ್ಷದ ರಂಗೋಲಿ ಸ್ಪರ್ಧೆ.!! ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ ಮತ್ತು ನಮ್ಮ ಪತ್ರಿಕೆ ಹಾಗೂ ಆನ್ಲೈನ್ ಚಾನಲ್ ನಲ್ಲಿ ಕಾರ್ಯವನ್ನು ನಿರ್ವಹಿಸಲು ರಾಜ್ಯದಾದ್ಯoತ ವರದಿಗಾರರು ಬೇಕಾಗಿದ್ದಾರೆ ಸಂಪರ್ಕಿಸಿ :9972422030

ವರದಿ.ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶ್ರೀನಿತ್ಯ ಸಾಂಭುವ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ…

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪೂರ್ವಭಾವಿ ಸಭೆ.!!

ವರದಿ. ಮಂಜುನಾಥ್, ಎಚ್..ಚಿತ್ರದುರ್ಗ: ಮೊಳಕಾಲೂರು/ ಇಂದು ಜ-14ತಾಲೂಕಿನ ರಾಂಪುರ ಗ್ರಾಮದ ರುದ್ರಾಕ್ಷಿಮಠದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಕೂರು ವತಿಯಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಮತ್ತು ದೇವಸಮುದ್ರ ಹೋಬಳಿ…

ಚಳ್ಳಕೆರೆ ಸಂಕ್ರಾಂತಿ ಹಬ್ಬದ ವಸ್ತುಗಳ ಕೊಳ್ಳುವಿಕೆಯ ಭರಾಟೆ ಬೆಲೆ ಏರಿಕೆಯ ನಡುವೆಯೂ ಭಲು ಜೋರು..

ಚಳ್ಳಕೆರೆ ಹಲವೆಡೆ ಗುರುವಾರ ಆಚರಿಸಲಿರುವ ಮಕರ ಸಂಕ್ರಾಂತಿ ಹಬ್ಬಕ್ಕೆ ಬೆಲೆ ಏರಿಕೆ ಲೆಕ್ಕಿಸದೇ ಕಬ್ಬು, ಎಳ್ಳು-ಬೆಲ್ಲ, ರೊಟ್ಟಿ ಖರೀದಿಸಲು ಜನರು ಮುಂದಾದರು. ಹಬ್ಬಕ್ಕೆ ಕಬ್ಬನ್ನು ಖರೀದಿಸುವ ಸಂಪ್ರದಾಯ ಇರುವ ಕಾರಣ ನಗರದ ಮಾರುಕಟ್ಟೆಗೆ ಮೂರು ದಿನ ಮುಂಚಿತವಾಗಿಯೇ ಕಬ್ಬು ಲಗ್ಗೆ ಇಟ್ಟಿತ್ತು.…

;