ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ, ಕಂಬದ ಮೇಲೆ ಪ್ರಾಣ ಬಿಟ್ಟ ಲೈನ್ ಮ್ಯಾನ್.!

ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ, ಕಂಬದ ಮೇಲೆ ಪ್ರಾಣ ಬಿಟ್ಟ ಲೈನ್ ಮ್ಯಾನ್.! ಮಂಡ್ಯ : ಶಾಕ್ ತಾಕಿ ಲೈನ್ ಮ್ಯಾನ್ ಕಂಬದ ಮೇಲೆ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…

ಅಗ್ನಿಬನ್ನಿರಾಯ ಜಯಂತಿ ಆಚರಣೆ ಸಸ್ಯಕಾಶಿ ಲಾಲ್‍ಬಾಗ್ ನಿರ್ಮಾಣದಲ್ಲಿ ತಿಗಳ ಸಮುದಾಯದ ಪಾತ್ರ ಅನನ್ಯ -ಡಾ.ಜಿ.ಎನ್.ಯಶೋಧರ…..!!!!

ಶ್ರೀ ಅಗ್ನಿಬನ್ನಿರಾಯ ಜಯಂತಿ ಆಚರಣೆ ಸಸ್ಯಕಾಶಿ ಲಾಲ್‍ಬಾಗ್ ನಿರ್ಮಾಣದಲ್ಲಿ ತಿಗಳ ಸಮುದಾಯದ ಪಾತ್ರ ಅನನ್ಯ -ಡಾ.ಜಿ.ಎನ್.ಯಶೋಧರ ಚಿತ್ರದುರ್ಗ: ವಿಶ್ವವಿಖ್ಯಾತ ಬೆಂಗಳೂರಿನ ಲಾಲ್‍ಬಾಗ್ ಉದ್ಯಾನವನವನ್ನು ಸಸ್ಯಕಾಶಿಯಾಗಿ ರೂಪಿಸುವಲ್ಲಿ ಹಾಗೂ ಐತಿಹಾಸಿಕ ಕರಗ ಉತ್ಸವವನ್ನು ಉಳಿಸಿ ಬೆಳೆಸುವಲ್ಲಿ ತಿಗಳ ಸಮುದಾಯದ ಕೊಡುಗೆ ಅನನ್ಯವಾಗಿದೆ ಎಂದು…

ನಕಲಿ ವೈದ್ಯನ ಯಡವಟ್ಟಿಗೆ ಬಾಲಕಿ ಸಾವು.!

ನಕಲಿ ವೈದ್ಯನ ಯಡವಟ್ಟಿಗೆ ಬಾಲಕಿ ಸಾ*ವು.! ರಾಯಚೂರು, ಮಾ.28: ಸಾಮಾನ್ಯ ಜ್ವರಕ್ಕೆ ನಕಲಿ ವೈದ್ಯನ ಬಳಿ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿಸಿದ್ದಾರೆ. ನಕಲಿ ವೈದ್ಯನನ್ನು ಪೊಲೀಸರು…

ವರದಕ್ಷಿಣೆಗಾಗಿ ಪತ್ನಿಯ ಕೊಲೆ – ಪತಿ ಸೇರಿ ಮೂವರು ಅರೆಸ್ಟ್.!

ವರದಕ್ಷಿಣೆಗಾಗಿ ಪತ್ನಿಯ ಕೊಲೆ – ಪತಿ ಸೇರಿ ಮೂವರು ಅರೆಸ್ಟ್.! ಕಲಬುರಗಿ: ಆಫಜಲಪುರ ತಾಲೂಕಿನ ಬಳ್ಳೂರಗಿ ಬಳಿ ನಡೆದಿದ್ದ ಸಯಾಲಿ ಜಾಧವ್ ಎಂಬಾಕೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ (Husband) ಅಕ್ಷಯ್ ಜಾಧವ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ…

400 ಮಕ್ಕಳಿಗೆ ಒಂದೇ ಶೌಚಾಲಯ, ಇಬ್ಬರು ಹೋಗಿ ಬರುವಷ್ಟರಲ್ಲಿ ಮುಗಿಯುತ್ತೆ ಶಾಲಾ ಅವಧಿ…!!!

400 ಮಕ್ಕಳಿಗೆ ಒಂದೇ ಶೌಚಾಲಯ, ಇಬ್ಬರು ಹೋಗಿ ಬರುವಷ್ಟರಲ್ಲಿ ಮುಗಿಯುತ್ತೆ ಶಾಲಾ ಅವಧಿ! ​ಗುರುಮಠಕಲ್: ಇದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದುಸ್ಥಿತಿ. “ಸ್ವಚ್ಛ ಭಾರತ” ಮತ್ತು “ಹೆಣ್ಣು ಮಕ್ಕಳ ಶಿಕ್ಷಣ”ಕ್ಕೆ ಸರ್ಕಾರ…

ಲೇಡಿ ರೌಡಿಶೀಟರ್ ಯಶಸ್ವಿನಿ ಹಿಂದೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಪೋಲಿ ಪಾಪಣ್ಣ….!!!!

ಯಶು ಮುದ್ದು.. ಕಿಸ್ ಮಿ, ಹಗ್ ಮಿ! ಲೇಡಿ ರೌಡಿಶೀಟರ್ ಯಶಸ್ವಿನಿ ಹಿಂದೆ ಬಿದ್ದ ಪೊಲೀಸ್ ಇನ್ಸ್‌ಪೆಕ್ಟರ್..? ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ಅವರ ವಿರುದ್ಧ ಲೇಡಿ ರೌಡಿಶೀಟರ್ ಯಶಸ್ವಿನಿ ಕಿರುಕುಳ ಆರೋಪ ಮಾಡಿದ್ದಾಳೆ. ನನ್ನ ಇನ್ಸ್ ಪೆಕ್ಟರ್ ಅನ್ನಬೇಡ,…

ಬೀದಿ ನಾಟಕದ ಬಿಲ್ ಮಾಡಿಕೊಡಲು ಲಂಚಕ್ಕೆ ಡಿಮ್ಯಾಂಡ್ – 30 ಸಾವಿರಕ್ಕೆ ಡೀಲ್, 13 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!!

ಬೀದಿ ನಾಟಕದ ಬಿಲ್ ಮಾಡಿಕೊಡಲು ಲಂಚಕ್ಕೆ ಡಿಮ್ಯಾಂಡ್ – 30 ಸಾವಿರಕ್ಕೆ ಡೀಲ್, 13 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ..!! ತುಮಕೂರಿನ ಡಿಹೆಚ್ಓ ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಸಿಕ್ಕಿ ಬಿದ್ದಿದ್ದಾನೆ.…

ಬಾಗಲಕೋಟೆ | ಬೆಳೆಪರಿಹಾರ ವಿಮೆ ಮಾಡಿಸುವಲ್ಲಿ ವಂಚನೆ: ನಾಲ್ವರ ಬಂಧನ….!!!!

ಬಾಗಲಕೋಟೆ | ಬೆಳೆಪರಿಹಾರ ವಿಮೆ ಮಾಡಿಸುವಲ್ಲಿ ವಂಚನೆ: ನಾಲ್ವರ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬೆಳೆಪರಿಹಾರ ವಿಮೆ ಮಾಡಿಸುವಲ್ಲಿ ವಂಚನೆ ಎಸಗಿರುಗಿರುವ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲಾ ಎಸ್‌ಪಿ ಸಿದ್ದಾರ್ಥ ಗೋಯಲ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು,…

ದಾರಿಯಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು.!

ದಾರಿಯಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿ – ಸ್ಥಳದಲ್ಲೇ ಮೂವರು ಸಾವು.! ಬೆಂಗಳೂರು: ನಿಂತಿದ್ದ ಕ್ಯಾಂಟರ್‌ಗೆ ಟಾಟಾ ಏಸ್ ಡಿಕ್ಕಿಯಾಗಿ (Accident) ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಆರ್ ಪುರಂನ (K.R Puram) ಮೇಡಹಳ್ಳಿ ಮೇಲ್ ಸೇತುವೆ ಮೇಲೆ ನಡೆದಿದೆ.…

35 ಸಾವಿರ ಲಂಚದ ಹಣ ಬಿಸಾಕಿ ಎಸ್ಕೇಪ್,ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಸಹಾಯಕ ಡ್ರಗ್ ಕಂಟ್ರೋಲರ್..!!!

35 ಸಾವಿರ ಲಂಚದ ಹಣ ಬಿಸಾಕಿ ಎಸ್ಕೇಪ್,ಕೊನೆಗೂ ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಸಹಾಯಕ ಡ್ರಗ್ ಕಂಟ್ರೋಲರ್..!!! ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಲಂಚದ ಹಣ ಬಿಸಾಡಿ ಪರಾರಿಯಾಗಿದ್ದ ಎಫ್‌‌ಡಿಸಿ ಶ್ಯಾಮಲಾ ಹಾಗೂ ಇಬ್ಬರು ಸಹಾಯಕರು ಕೊನೆಗೂ‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೆಡಿಕಲ್…