ಮಹಾಲಿಂಗಪುರದ ಎಸ್ ರಾಧಾಕೃಷ್ಣನ್ ಶಾಲೆಯ ಮಕ್ಕಳ ಅದ್ಭುತ ವಿಜ್ಞಾನ ಕಲಾಕೃತಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ಲಾಘನೆ. ಮಹಾಲಿಂಗಪುರ ಪಟ್ಟಣದ ಎಸ್.ರಾಧಾಕೃಷ್ಣನ್ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು. ಪ್ರಾಥಮಿಕ ಹಂತದ ವಿಧ್ಯಾರ್ಥಿಗಳ ರಂಗೋಲಿಯಲ್ಲಿ ವಿಜ್ಞಾನದ ಕಲಾಕೃತಿಗಳನ್ನು ಮತ್ತು ಮಾನವ ದೇಹದ…
Category: ಶಿಕ್ಷಣ
ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಮಕ್ಕಳ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು…!!!
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಮಕ್ಕಳ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿತ್ತು ಮಕ್ಕಳ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಕರಿಬಸಪ್ಪ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ್…
ಶಾಲೆಯಲೊಂದು ಮಕ್ಕಳ ಸಂತೆ !!ಶಾಲೆಯಲೊಂದು ಮಕ್ಕಳ ಸಂತೆ !!
ಶಾಲೆಯಲೊಂದು ಮಕ್ಕಳ ಸಂತೆ !! ವಿಜಯ ನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಗ್ರಾಮದ ಶ್ರೀ ಅಬ್ದುಲ್ ಕಲಾಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಹಾಗೂ ಶಾಲೆಯ ಮುಖ್ಯಸ್ಥರು ಮತ್ತು…
ಗೌರವಾನ್ವಿತ ಪ್ರಾಚಾರ್ಯರಿಗೆ ಬೀಳ್ಕೊಡುಗೆ ಸಮಾರಂಭ…!!!
ಗೌರವಾನ್ವಿತ ಪ್ರಾಚಾರ್ಯರಿಗೆ ಬೀಳ್ಕೊಡುಗೆ ಸಮಾರಂಭ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಕೊಪ್ಪಳದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದಂತಹ ಪರಶುರಾಮ್, ಎನ್ ಉಂಕಿ ರವರು ಕೋಲಾರ ಜಿಲ್ಲೆಯ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆಗೊಂಡ ನಿಮಿತ್ತ ಇವರಿಗೆ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ…
ಶ್ರೀ ಸಂತ ಸೇವಾಲಾಲ್ ರವರ282 ನೇಯ ಪುಣ್ಯ ಜಯಂತಿ…!!!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶ್ರೀ ಸಂತ ಸೇವಾಲಾಲ್ ರವರ282 ನೇಯ ಪುಣ್ಯ ಜಯಂತಿ. ಬಂಜಾರ ಬುಡಕಟ್ಟು ಸಮುದಾಯದ ಆಧ್ಯಾತ್ಮಿಕ ಗುರುಗಳೆಂದೇ ಗುರುತಿಸಲ್ಪಡುವ ಶ್ರೀ ಸಂತ ಸೇವಾಲಾಲ್ ಅವರ 282 ನೇ ಪುಣ್ಯ ಜಯಂತಿಯನ್ನು ಸ.ಹಿ.ಪ್ರಾ.ಶಾಲೆ.ಹಿರೇಕುಂಬಳಗುಂಟೆ ಯಲ್ಲಿ ಆಚರಿಸಲಾಯಿತು. ಹರಪ್ಪ ನಾಗರಿಕತೆಯಿಂದಲೂ…
ಪಿಯು ಹೆಚ್ಚುವರಿ ಉಪನ್ಯಾಸಕರಿಗಿಲ್ಲ ಇನ್ನೂ ರಾಜ್ಯ ಸರ್ಕಾರದಿಂದ, ಆದೇಶ…!!!
ಪಿಯು ಹೆಚ್ಚುವರಿ ಉಪನ್ಯಾಸಕರಿಗಿಲ್ಲ ಇನ್ನೂ ರಾಜ್ಯ ಸರ್ಕಾರದಿಂದ, ಆದೇಶ. ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಆರು ವರ್ಷ ಕಳೆದರು ಯಾಕೆ ಇನ್ನೂ ಅವರಿಗೆ ಸೂಕ್ತ ರೀತಿಯ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳುತ್ತಿಲ್ಲ ನಮ್ಮ ರಾಜ್ಯಸರ್ಕಾರದ ವ್ಯವಸ್ಥೆಯಲ್ಲಿ ಸುಮಾರು ಆರು ವರ್ಷಗಳನ್ನು ಕಳೆದ…
ಹಿರೇಕುಂಬಳಗುಂಟೆ ಯ ಸಹಿಪ್ರಾ ಶಾಲೆಯಲ್ಲಿ 5ನೇ ತರಗತಿ ಮಕ್ಕಳಿಂದ ಸೌರಮಂಡಲದ ಗ್ರಹಗಳ ಪ್ರಾಯೋಗಿಕ ಪಾಠ…!!!
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಯ ಸಹಿಪ್ರಾ ಶಾಲೆಯಲ್ಲಿ 5ನೇ ತರಗತಿ ಮಕ್ಕಳಿಂದ ಪ್ರಾಯೋಗಿಕವಾಗಿ ಸೌರಮಂಡಲದಲ್ಲಿರುವ ಗ್ರಹಗಳ ಪರಿಚಯ ಹಾಗೂ ಅವುಗಳ ಪಥ ಚಲನೆಯಿಂದ ಉಂಟಾಗುವ ಬದಲಾವಣೆಗಳ ಬಗ್ಗೆ ಮಕ್ಕಳು ತಿಳಿಯಪಡಿಸಿದರು. ಪ್ರಾಯೋಗಿಕವಾಗಿ ಪಾಠ ನಿರ್ವಹಣೆ ಮಾಡಿದ ಶ್ರೀಮತಿ ಶಾರದಾ…
ಕಾಲೇಜುಗಳಿಗೆ ಮೂರು ದಿನಗಳ ರಜೆ!! ಉನ್ನತ ಶಿಕ್ಷಣ ಇಲಾಖೆ ಅಧಿಕೃತ ಘೋಷಣೆ…!!!
ಕಾಲೇಜುಗಳಿಗೆ ಮೂರು ದಿನಗಳ ರಜೆ!! ಉನ್ನತ ಶಿಕ್ಷಣ ಇಲಾಖೆ ಅಧಿಕೃತ ಘೋಷಣೆ ರಾಜ್ಯದ ಕಾಲೇಜುಗಳಲ್ಲಿ ಅಲ್ಲಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೆಬ್ರವರಿ 2022 ರ ದಿನಾಂಕ 08.09.ಮತ್ತು 10 ರ ವರೆಗೆ…
68.65 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಎಗರಿಸಿದ ದ್ವೀತಿಯ ಧರ್ಜೆ ಸಹಾಯಕ…!!!
68.65 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಎಗರಿಸಿದ ದ್ವೀತಿಯ ಧರ್ಜೆ ಸಹಾಯಕ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿವೇತನ ಹಣವನ್ನು ತನ್ನ ಸ್ವಂತ ಖಾತೈಗೆ ವರ್ಗಾಯಿಸಿಕೊಂಡ ಭೂಪ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ೨೦೧೯-೨೦ ಮತ್ತು ೨೦೨೦-೨೧ ನೇ…
ಹೊಳಲು ಸ್ವಾಮಿ ವಿವೇಕಾನಂದ ಪ,ಪೂ, ಕಾಲೇಜಿನಲ್ಲಿ ಶನಿವಾರ ಇಂಗ್ಲಿಷ್ ಕಾರ್ಯಾಗಾರ…!!!
ಹೊಳಲು: ಇಂಗ್ಲಿಷ್ ಕಾರ್ಯಾಗಾರ ಹೊಳಲು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಕಲಿಕೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಪ್ರಾಚಾರ್ಯ ಸಿದ್ದಪ್ಪ ಕೂಕನಪಳ್ಳಿ ಹೇಳಿದರು. ತಾಲೂಕಿನ ಹೊಳಲು ಸ್ವಾಮಿ ವಿವೇಕಾನಂದ ಪ ಪೂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ…
