;

ಸಿಂಧನೂರು :ಗಾಂಧೀಜಿಯ ಕನಸು ಗ್ರಾಮ ಸ್ವರಾಜ್ಯ ಮಾಡುವುದು ಹಂಪನಗೌಡ ಬಾದರ್ಲಿ…!!!

ಸಿಂಧನೂರು :ಗಾಂಧೀಜಿಯ ಕನಸು ಗ್ರಾಮ ಸ್ವರಾಜ್ಯ ಮಾಡುವುದು ಹಂಪನಗೌಡ ಬಾದರ್ಲಿ. ಇಂದು ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ.ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಇವರ ಅಧ್ಯಕ್ಷತೆಯಲ್ಲಿ 75ನೇ ಅಮೃತ ಮಹೋತ್ಸವ ಅಂಗವಾಗಿ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ…

ಉತ್ತರಪ್ರದೇಶ ಘಟನೆಯನ್ನು ಖಂಡಿಸಿ ಸಿಂಧನೂರಿನಲ್ಲಿ ಎಐಟಿಯುಸಿ, ಸಿಪಿಐಎಂಎಲ್ ಪ್ರತಿಭಟನೆ ಮಾಡಲಾಯಿತು…!!!

ಸಿಂಧನೂರು : ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದ ಘಟನೆ ಖಂಡಿಸಿ ಸಿಂಧನೂರಿನಲ್ಲಿ ಎಐಟಿಯುಸಿ, ಸಿಪಿಐಎಂಎಲ್ ಪ್ರತಿಭಟನೆ ಮಾಡಲಾಯಿತು. ಸರ್ಕಾರದ ಕ್ರೌರ್ಯವನ್ನು…

ಅಂಬೇಡ್ಕರ್ ಗಿಂತಲೂ ದೊಡ್ಡವರ ಇವರೆಲ್ಲ? | ಬಿಜೆಪಿಯ ಮತಾಂತರ ಹೈಡ್ರಾಮದ ವಿರುದ್ಧ ರಮೇಶ್ ಕುಮಾರ್ ಕಿಡಿ!!!

ಅಂಬೇಡ್ಕರ್ ಗಿಂತಲೂ ದೊಡ್ಡವರ ಇವರೆಲ್ಲ? | ಬಿಜೆಪಿಯ ಮತಾಂತರ ಹೈಡ್ರಾಮದ ವಿರುದ್ಧ ರಮೇಶ್ ಕುಮಾರ್ ಕಿಡಿ!!!!!!!! ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯು ಮತಾಂತರ ನಿರ್ಬಂಧದ ಹೆಸರಿನಲ್ಲಿ ಸದ್ಯ ನಡೆಸುತ್ತಿರುವ ಹೈಡ್ರಾಮಾದ ವಿರುದ್ಧ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,…

ಸಿಂಧನೂರು : ಜೆಡಿಎಸ್ ನಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಸಾಧಕರಿಗೆ ಸನ್ಮಾನ…!!!

ಸಿಂಧನೂರು : ಜೆಡಿಎಸ್ ನಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಸಾಧಕರಿಗೆ ಸನ್ಮಾನ. ರಾಜ್ಯ ಮಟ್ಟದ ಪ್ರಶಸ್ತಿ ಬಂದಿರುವುದು ನಮ್ಮ ತಾಲೂಕು ಹೆಮ್ಮೆಪಡುವ ವಿಷಯ. ಹೀಗೇ ತಮ್ಮ ತಮ್ಮ ವೃತ್ತಿಯಲ್ಲಿ ಉತ್ತಮ ಕೆಲಸ ಮಾಡಿ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆದು ತಾಲೂಕಿನ…

ಹತ್ತೂರ ನಾಯಕರನ್ನು ಹತ್ತಿರದಿಂದ ಬೇಟಿಯಾದ ಕ್ಷಣ…!!!

ಹತ್ತೂರ ನಾಯಕರನ್ನು ಹತ್ತಿರದಿಂದ ಬೇಟಿಯಾದ ಕ್ಷಣ ಇವತ್ತು ದಿನಾಂಕ 3/10/2021 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಶ್ರೀ_ಸನ್ಮಾನ್ಯ_ಶ್ರೀ_ಜನಸತೀಶ_ಅಣ್ಣಾ_ಜಾರಕಿಹೊಳಿ ಕೆ.ಪಿ.ಸಿ.ಸಿ ( ಕಾರ್ಯಾಧ್ಯಕ್ಷರು) ಮಾಜಿ ಸಚಿವರು ಹಾಲಿ ಶಾಸಕರು ಆದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರನ್ನು ದಲಿತ ನಾಯಕರು ಕರ್ನಾಟಕ…

ಪುರಸಭೆಯ ಗದ್ದಿಗೆ ಗುದ್ದಾಟ! ಗಂಡ-ಹೆಂಡತಿಯ ನಡುವೆ ಕೂಸು ಬಡವಾಯಿತು!! ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ಯಾರು?

ಪುರಸಭೆಯ ಗದ್ದಿಗೆ ಗುದ್ದಾಟ! ಗಂಡ-ಹೆಂಡತಿಯ ನಡುವೆ ಕೂಸು ಬಡವಾಯಿತು!! ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ಯಾರು? ಜೇವರ್ಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಗದ್ದಿಗೆ 10 ತಿಂಗಳು ಕಳೆದರೂ ಬಿಜೆಪಿ ಪಕ್ಷದಲ್ಲಿ ಗದ್ದಿಗೆ ಗುದ್ದಾಟ ಶುರುವಾಗಿದೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಅಸ್ತ್ರ ಪ್ರಯೋಗಿಸಲು 16…

ಖರ್ಗೆ ಜಿ ಅವರ ಅಭಿನಂದನಾ ಸಮಾರಂಭಕ್ಕೆ ಆಗಮಿಸಲು ಪಕ್ಷದ ಕಾರ್ಯಕರ್ತರಿಗೆ ಕರೆ…!!!

ಖರ್ಗೆ ಜಿ ಅವರ ಅಭಿನಂದನಾ ಸಮಾರಂಭಕ್ಕೆ ಆಗಮಿಸಲು ಪಕ್ಷದ ಕಾರ್ಯಕರ್ತರಿಗೆ ಕರೆ. ಜೇವರ್ಗಿ: ತಾಲ್ಲೂಕಿನ ಶಾಸಕರ ಕಚೇರಿಯಲ್ಲಿ ಮಾಜಿ ಸಚಿವರು, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಅವರು ದಿನಾಂಕ…

ರೈತರ ಖಾಸಗೀತನಕ್ಕೆ ಬೆಲೆ ಇಲ್ಲ ಖಾಸಗೀಕರಣದಲ್ಲಿ ! ಕೃಷಿ ಕಣಜಕ್ಕೆ ಹಾಕಿರುವ ಬಲೆ!!!

ರೈತರ ಖಾಸಗೀತನಕ್ಕೆ ಬೆಲೆ ಇಲ್ಲ ಖಾಸಗೀಕರಣದಲ್ಲಿ ! ಕೃಷಿ ಕಣಜಕ್ಕೆ ಹಾಕಿರುವ ಬಲೆ!! ನಮ್ಮ ಉದ್ದೇಶ ಭಾರತದ ಅತ್ಯಂತ ಅಂಚಿನಲ್ಲಿರುವ ರೈತನಿಗೂ ಬದುಕಲು ಸಾಧ್ಯವಾಗುವವಂತೆ ನೆರವಾಗುವುದು” ಹೀಗೆ ಹೇಳಿರುವುದು ಕ್ರಾಪ್‌ಡೇಟಾದ ಸಿಇಒ ಸಚಿನ್‌ ಸೂರಿ. ಭಾರತ ಸರ್ಕಾರ ರೂಪಿಸಲು ಹೊರಟಿರುವ ಅಗ್ರಿಸ್ಟ್ಯಾಕ್‌…

ರಾಜ್ಯದಲ್ಲಿ ಆಪರೇಷನ್ ಹಸ್ತ ಆರಂಭ? ಬಿಜೆಪಿಯ ಮೊದಲ ವಿಕೆಟ್ ಪತನ..?

ರಾಜ್ಯದಲ್ಲಿ ಆಪರೇಷನ್ ಹಸ್ತ ಆರಂಭ? | ಬಿಜೆಪಿಯ ಮೊದಲ ವಿಕೆಟ್ ಪತನ? ತುಮಕೂರು: ರಾಜ್ಯದಲ್ಲಿ ಆಪರೇಷನ್ ಹಸ್ತ ಸದ್ದಿಲ್ಲದೇ ಆರಂಭವಾಗಿದೆ ಎನ್ನುವ ಮಾತುಗಳು ಇದೀಗ ಕೇಳಿ ಬಂದಿದೆ. ಇದೀಗ ಆಪರೇಷನ್ ಹಸ್ತಕ್ಕೆ ಬಿಜೆಪಿ ಮೊದಲ ವಿಕೆಟ್ ಪತನವಾಗಿದೆ ಎನ್ನುವ ವರದಿ ಬಂದಿದೆ.…

ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್…!!!

ವಿಷಯ : ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್* ಕೇಂದ್ರ ಸರ್ಕಾರದ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಬಳ್ಳಾರಿಯಲ್ಲೂ ಸಹ…

;