ಕೂಡ್ಲಿಗಿ:ಶೌಚ ಸಿಂಚನದಲ್ಲಿ ಕೋವಿಡ್ ಕೇರ್ ಸೆಂಟರ್.!? ಕೋಮದಲ್ಲಿ-ಜನಪ್ರತಿನಿಧಿಗಳು ಅಧಿಕಾರಿಗಳುವಿಜಯನಗರ ಜಿಲ್ಲೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಹಿಂಭಾದಲ್ಲಿರುವ ಕೋವಿಡ್ ಕೇರ್ ಸೆಂಟರ್,ಶೌಚಾಲಯದ ದುರ್ನಾಥದಲ್ಲಿದ್ದು ಸೋಂಕಿತರು ಹಾಗೂ ಚಿಕಿತ್ಸೆ ನೀಡುವವರು ಈ ದುರ್ನಾಥದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ.ಇದು ತೀರಾ ಅಚ್ಚರಿ ಎನಿಸಿದರೂ ಅಷ್ಟೇ ನಿಜವಾಗಿದೆ ಕಹಿ…
Category: ಆರೋಗ್ಯ
ಕ್ಷೇತ್ರದ ಜನರಿಗೆ ಉಸಿರಿಗೆ ಉಸಿರಾಗಿ ನಿಂತ ಜನನಾಯಕ…!!!
ನಮ್ಮ ಕರುನಾಡಲ್ಲಿ ಜನರು ತಮ್ಮ ಜನಸೇವಕರನ್ನು ಐದು ವರುಷಕ್ಕೆ ಒಂದು ಬಾರೀ ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಆಯ್ಕೆಯನ್ನು ಮಾಡುತ್ತಾರೆ ಅಂದರೆ ಆಯ್ಕೆಯಾದ ಜನಪ್ರತಿನಿದಿ ಮುಂದೆ ನಮ್ಮ ಒಂದು ಕಷ್ಟಕಾಲದಲ್ಲಿ ನಮ್ಮಗಳ ಒಂದು ಸೇವೆಯನ್ನು ಮಾಡುವರೋ ಅಥವಾ ಇಲ್ಲವೋ ಹಾಗೂ ಕ್ಷೇತ್ರದ…
ಮೊಳಕಾಲ್ಮೂರು: ಪಟ್ಟಣದಲ್ಲಿ ತರಕಾರಿ ಕೊಳ್ಳಲು ಜನರು ಮುಗಿ ಬಿದ್ದಿದ್ದರು; ಸಾಮಾಜಿಕ ಅಂತರ ಡೋಂಟ್ ಕೇರ್!!
ಚಿತ್ರದುರ್ಗ: ಮೊಳಕಾಲೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ರದ್ದುಪಡಿಸಲಾಗಿತ್ತು. ಆದರೂ ಬುಧವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸಾಮಾಜಿಕ ಅಂತರವಿಲ್ಲದೆ ತರಕಾರಿ ಕೊಳ್ಳಲು ಜನರು ಮುಗಿ ಬಿದ್ದಿದ್ದರು. ಬೆಳಿಗ್ಗೆಯಿಂದಲೇ ಬಹುತೇಕ ವ್ಯಾಪಾರಸ್ಥರು ಬಸ್ ನಿಲ್ದಾಣದ ಆವರಣ…
ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು ಹಿಂಜರಿಯಬೇಡಿ : ಪ್ರವೀಣ್ ನಾಯಕ್…!!!
18 ವರ್ಷದ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆ ಕೋವಿಡ್ ಲಸಿಕೆ ಕಡ್ಡಾಯ ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು ಹಿಂಜರಿಯಬೇಡಿ : ಪ್ರವೀಣ್ ನಾಯಕ್ ದಾವಣಗೆರೆ ಮೇ26 : ಕೋವಿಡ್-19 ಕೊರೋನಾ ಸೋಂಕು ತಡೆಗಟ್ಟಲು ಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ…
ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಡಿಸಿ ಕವಿತಾ ಎಸ್.ಮನ್ನಿಕೇರಿ ಚಾಲನೆ…!!!
ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಡಿಸಿ ಕವಿತಾ ಎಸ್.ಮನ್ನಿಕೇರಿ ಚಾಲನೆ ಚಿತ್ರದುರ್ಗ,ಮೇ.26: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗೃತಿ…
ಮೊಳಕಾಲ್ಮೂರು: ತಳವಾರಹಳ್ಳಿ ಗ್ರಾಮದ ಜಿಲ್ಲಾಡಳಿತದೊಂದಿಗೆ ಸಂಸದ ಎ.ನಾರಾಯಣಸ್ವಾಮಿ ಭೇಟಿ..!!
ಚಿತ್ರದುರ್ಗ: ಮೊಳಕಾಲ್ಮುರು / ತಾಲ್ಲೂಕಿನ ತಳವಾರಹಳ್ಳಿಗೆ ಜಿಲ್ಲಾಡಳಿತದೊಂದಿಗೆ ಸಂಸದ ಎ.ನಾರಾಯಣಸ್ವಾಮಿ ಭೇಟಿ ನೀಡಿ ತಳವಾರಹಳ್ಳಿ ಗ್ರಾಮದಲ್ಲಿ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಜ್ವರ, ಕೆಮ್ಮು ಬಂದವರು ಯಾವುದೊ ಒಂದು ಮಾತ್ರೆ ತೆಗೆದುಕೊಂಡು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಾರದು. ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ…
ವಿವೇಕನಂದ ಸಮಾಜ ಸೇವಾ ಸಂಸ್ಥೆ ವತಿಯಿಂದ ಚಳ್ಳಕೆರೆ ಆರಕ್ಷಕ ಠಾಣಾ ಸಿಬ್ಬಂದಿಗೆ ಸ್ಟೀಮರ್ಸ್ ಗಳ ವಿತರಣೆ…!!!
ಇಂದು ಮತ್ಸಮುದ್ರ ಗ್ರಾಮದ ಸ್ವಾಮಿ ವಿವೇಕನಂದ ಸಮಾಜ ಸೇವಾ ಸಂಸ್ಥೆ ವತಿಯಿಂದ ಚಳ್ಳಕೆರೆ ಆರಕ್ಷಕ ಠಾಣಾ ಸಿಬ್ಬಂದಿಗೆ ಸ್ಟೀಮರ್ಸ್ ಗಳ ವಿತರಣೆ ಕೊರೋನಾ ಮಹಾಮಾರಿಗೆ,ನಾವೆಲ್ಲರೂ ತತ್ತರಿಸಿ ಹೋಗಿದ್ದೀವಿ. ಇಂತಹ ಸಂದರ್ಭದಲ್ಲಿ ವೈದ್ಯರು ,ನರ್ಸಗಳು,ಪೌರಕಾರ್ಮಿಕರು, ಪೊಲೀಸರು ಇಲಾಖೆ ,ಕೆಲವು ಸಂಘ ಸಂಸ್ಥೆಯವರು, ತಮ್ಮ…
ಕೋವಿಡ್ ಕೇರ್ ಸೆಂಟರ್ ತೆರೆದು, ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು: ಸಂಸದ ಎ.ನಾರಾಯಣ ಸ್ವಾಮಿ ತಾಕೀತು.!
ಚಿತ್ರದುರ್ಗ: ಮೊಳಕಾಲ್ಮುರು/ ಸಂಸದ ಎ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ರಾಂಪುರದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ.. ಕೊರೋನಾ ಸೋಂಕು ನಿಯಂತ್ರಿಸಲು ಸೋಂಕಿತರನ್ನು ಹೋಂ ಐಸೊಲೇಶನ್ಗೆ ಒಳಪಡಿಸುವುದನ್ನು ಬದಿಗೊತ್ತಿ ಪ್ರತಿ ಗ್ರಾಮ ಪಂಚಾಯಿತಿ ವಾರುಮೈ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆದು,…
ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ: ವಿವರ ಒದಗಿಸಲು ಡಿಸಿ ಮಾಲಪಾಟಿ ಸೂಚನೆ…!!!
ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ: ವಿವರ ಒದಗಿಸಲು ಡಿಸಿ ಮಾಲಪಾಟಿ ಸೂಚನೆ. ಬಳ್ಳಾರಿ,ಮೇ 25: ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಆಂದೋಲನದ ರೂಪದಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಉದ್ದೇಶಿಸಿದೆ. ಒಬ್ಬರೂ ಕೂಡ ಈ ಲಸಿಕೆಯಿಂದ ವಂಚಿತರಾಗದಂತೆ ಸಮಗ್ರ ವಿವರಗಳನ್ನು ವಿವಿಧ ಇಲಾಖೆಗಳ…
ಪತ್ರಕರ್ತರಿಗೆ ಇಲ್ಲ ಕೊರೋನ ಲಸಿಕೆ ಉಡಾಫೆ ಉತ್ತರ ನೀಡುವ ಆರೋಗ್ಯ ಇಲಾಖೆಯ ಕಾರ್ಯಕರ್ತರು…!!!
ಪತ್ರಕರ್ತರಿಗೆ ಇಲ್ಲ ಕೊರೋನ ಲಸಿಕೆ . ಉಡಾಫೆ ಉತ್ತರ ನೀಡುವ ಆರೋಗ್ಯ ಇಲಾಖೆಯ ಕಾರ್ಯಕರ್ತರು. ಚಳ್ಳಕೆರೆ ತಾಲ್ಲೂಕಿನ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶವಿದ್ದರೂ . ಪತ್ರಕರ್ತರನ್ನು ಕೋರೋನ ಪ್ರೆಂಟ್ ಲೈನ್ ವಾರಿಯರ್ ಅಂತ ಸರ್ಕಾರ ಆದೇಶಿಸಿದರು . ನಾಮಕವ್ಯವಸ್ಥೆಗೆ ಮಾತ್ರ ಇವರು ಫ್ರೆಂಟ್…
