;

ಪತ್ರಕರ್ತರಿಗೆ ಇಲ್ಲ ಕೊರೋನ ಲಸಿಕೆ ಉಡಾಫೆ ಉತ್ತರ ನೀಡುವ ಆರೋಗ್ಯ ಇಲಾಖೆಯ ಕಾರ್ಯಕರ್ತರು…!!!

ಪತ್ರಕರ್ತರಿಗೆ ಇಲ್ಲ ಕೊರೋನ ಲಸಿಕೆ . ಉಡಾಫೆ ಉತ್ತರ ನೀಡುವ ಆರೋಗ್ಯ ಇಲಾಖೆಯ ಕಾರ್ಯಕರ್ತರು.

ಚಳ್ಳಕೆರೆ ತಾಲ್ಲೂಕಿನ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶವಿದ್ದರೂ . ಪತ್ರಕರ್ತರನ್ನು ಕೋರೋನ ಪ್ರೆಂಟ್ ಲೈನ್ ವಾರಿಯರ್ ಅಂತ ಸರ್ಕಾರ ಆದೇಶಿಸಿದರು . ನಾಮಕವ್ಯವಸ್ಥೆಗೆ ಮಾತ್ರ ಇವರು ಫ್ರೆಂಟ್ ವಾರಿಯರ್ ಗಳಂತೆ ಮಾತ್ರ ಸರ್ಕಾರ ಘೋಷಿಸಿದಂತಾಗಿದೆ. ಎಲ್ಲ ಕಡೆ ಲಸಿಕೆ ನಿಮಗೆ ನೀಡಲು ಸಾಧ್ಯವಿಲ್ಲ. ಲಸಿಕೆ ಇಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ. ಲಸಿಕೆ ಹಾಕಿಸಲು ಪತ್ರಕರ್ತರು ನಗರ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರ . ತಾಲ್ಲೂಕು ಆಸ್ಪತ್ರೆಗಳನ್ನು ಸುತ್ತಿದರು ಲಸಿಕೆ ಹಾಕಲು ಅಲ್ಲಿನ . ಕೋರೋನ ಲಸಿಕೆ ಹಾಕುವ ವಾರಿಯರ್ ಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಹುಢಾಫೆ ಉತ್ತರಗಳನ್ನು ನೀಡುತ್ತಿದ್ದರು . ರಿಜಿಸ್ಟರ್ ಆದವರಿಗೆ ಮಾತ್ರ ಲಸಿಕೆ ಎನ್ನುತ್ತಿದ್ದರು. ಏಷ್ಟೋ ಜನ ಸಾರ್ವಜನಿಕರು ಲಸಿಕೆ ಹಾಕಿಸಲು ಬಂದು ಲಸಿಕೆ ಇಲ್ಲದೆ ಸರ್ಕಾರಕ್ಕೆ ಛೀಮಾರಿ ಹಾಕಿಕೊಂಡು ಹೋದರು. ಇಲ್ಲಿ ಸರ್ಕಾರ ಪತ್ರಕರ್ತ ರನ್ನು ಕೋರೋನ ಫ್ರೇಂಟ್ ಲೈನ್ ವಾರಿಯರ್ ಎಂದು ಘೋಷಿಸಿ ಅವರಿಗೆ ಇಂದು ಲಸಿಕೆ ಇಲ್ಲದಿರುವು . ಇನ್ನೂ ಸಾರ್ವಜನಿಕರಪಾಡೆನು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕೊರೋನ ವಾರಿಯರ್ ಗಳಾದ ಪತ್ರಕರ್ತರು ವಾಪಾಸ್ ತೆರಳಿದರು..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;