;

ಕೋವಿಡ್ ಹೊಸ ಮಾರ್ಗಸೂಚಿ…!!!

ಕೋವಿಡ್ ಹೊಸ ಮಾರ್ಗಸೂಚಿ; ಕೇರಳ-ಮಹಾರಾಷ್ಟ್ರದ ಪ್ರಯಾಣಿಕರಿಗೆ RTPCR ಕಡ್ಡಾಯ ಕೋವಿಡ್ ಹೊಸ ಮಾರ್ಗಸೂಚಿ; ಕೇರಳ-ಮಹಾರಾಷ್ಟ್ರದ ಪ್ರಯಾಣಿಕರಿಗೆ RTPCR ಕಡ್ಡಾಯ ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು ಕೇರಳ, ಮಹಾರಾಷ್ಟ್ರ ದಿಂದ ಬರುವವರಿಗೆ 72ಗಂಟೆಗಳ ಒಳಗೆ ಪಡೆದ ಆರ್…

ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ…!!!

ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹೂಡೇ ಪ್ರಾಥಮಿಕ ಆರೋಗ್ಯ ಕೇಂದ್ರದ ಹೂಡೇ ( ಬುಧವಾರದಂದು) ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೀಟಜನ್ಯ ರೋಗಗಳು ಬಾರದಂತೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರಿನ…

ಬೆಳೆಗಳಿಗೆ ವಿಷ ಹಾಕುತ್ತಿಲ್ಲ, ಜೀವಗಳಿಗೆ ವಿಷ ಹಾಕಲಾಗುತ್ತದೆ- ಆನಂದ ಶ್ರೀ ರೈತರಿಗೆ ಕಿವಿ ಮಾತು…!!!!

ಬೆಳೆಗಳಿಗೆ ವಿಷ ಹಾಕುತ್ತಿಲ್ಲ, ಜೀವಗಳಿಗೆ ವಿಷ ಹಾಕಲಾಗುತ್ತದೆ- ಆನಂದ ಆಶ್ರೀ ರೈತರಿಗೆ ಕಿವಿ ಮಾತು. ಕೂಡ್ಲಿಗಿ.ಜು.26 :-  ನಾವು ಇಂದು ಬೆಳೆಗಳಿಗೆ ವಿಷ ಹಾಕುವ ಮೂಲಕ ಅಮೂಲ್ಯ ಜೀವಗಳಿಗೆ ವಿಷಹಾಕುತ್ತಿದ್ದೇವೆ ಎಂಬ ಅಪರಾಧ ಪ್ರಜ್ಞೆ ಕಾಡಿದಾಗ ಮಾತ್ರ ಕೖಷಿ ಸಂಸ್ಕ್ರುತಿ, ಪರಂಪರೆ…

ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸಹಳ್ಳಿ ಗರ್ಭಿಣಿಯರಿಗೆ ಕೊರೋನಾ ಲಸಿಕೆ…!!!

ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸಹಳ್ಳಿ ಗರ್ಭಿಣಿಯರಿಗೆ ಕೊರೋನಾ ಲಸಿಕೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಕೋವಿಡ್ ಲಸಿಕೆ ಹಾಕುವ ಅಭಿಮಾನ ಕಾರ್ಯಕ್ರಮ ಜರುಗಿತು. ಹೊಸಹಳ್ಳಿ. ಎಸ್ ಇಮಡಾಪುರ. ಜುಟ್ಟಲಿಂಗನಹಟ್ಟಿ.…

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಭಿರ…!!!

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಜನ್ಮ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಭಿರ ಹೊಳಲ್ಕೆರೆ ಪಟ್ಟಣದ ಅಂಬೇಡ್ಕರ್ ಬಯಲು ರಂಗಮಂದಿರದ ಬಳಿ ದೃಷ್ಟಿ ಕಣ್ಣಿನ ಆಸ್ಪತ್ರೆ, ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಜನ್ಮ ದಿನದ…

ಮೊಳಕಾಲ್ಮುರು: ಹಿರೇಕೆರೆಹಳ್ಳಿ ಗ್ರಾಮದಲ್ಲಿ ಡೆಂಘಿ, ಮಲೇರಿಯಾ ವಿರೋಧಿ ಮಾಸಾಚರಣೆ ಜಾಗೃತಿ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ (ಜು,20) ಹಿರೇಕೆರೆಹಳ್ಳಿಯಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ಡೆಂಘಿ ಮಲೇರಿಯಾ ಮಾಸಾ ಚರಣೆ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷೆ ಪಾಪಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿ, ಆರೋಗ್ಯ ಮತ್ತು ಆಶಾಕಾರ್ಯಕರ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ…

ಎಚ್ಚರಿಕೆ, ಗ್ರಾಹಕ ಎಚ್ಚರಿಕೆ ಕಾದಿದೆ  ಮೂರನೇ ಅಲೆ…!!!

ಎಚ್ಚರಿಕೆ, ಗ್ರಾಹಕ ಎಚ್ಚರಿಕೆ ಕಾದಿದೆ  ಮೂರನೇ ಅಲೆ ಕರೋನ ಎರಡು ಮಹಾ ಅಲೆಗಳು ಅವಾಂತರ ಸೃಷ್ಟಿ ಮಾಡಿ ಅನೇಕರ ಬದುಕನ್ನ‌ ಬರಡಾಗಿಸಿದೆ. ಕರೋನ ತಡೆಗಟ್ಟಲು ಲಾಕ್ ಡೌನ್ ನಿಂದಾನಿ ಜನ ಸಮಾನ್ಯರ ಪಾಡು ಹೇಳತೀರದ ದುಃಖದಲ್ಲಿ ಮುಳುಗಿದೆ. ಆ ನೋವುಗಳು ಒಬಿಬ್ಬರಿಗೆ…

ಪೌಷ್ಟಿಕ ಆಹಾರಗಳ ಮೂಲಕ ಕೊರೋನ ಎದುರಿಸೋಣ…!!!

ಪೌಷ್ಟಿಕ ಆಹಾರಗಳ ಮೂಲಕ ಕೊರೋನ ಎದುರಿಸೋಣ ಕೊರೋನ ಕಾಲದಲ್ಲಿ ಲಾಕ್‌ಡೌನ್ ಸೃಷ್ಟಿಸಿರುವ ಅತಿ ದೊಡ್ಡ ವೈರಸ್ ‘ಅಪೌಷ್ಟಿಕತೆ’. ಅಪೌಷ್ಟಿಕತೆ ಕೊರೋನ ಅಥವಾ ಲಾಕ್‌ಡೌನ್‌ನ ಅಧಿಕೃತ ಕೂಸೇನೂ ಅಲ್ಲ. ದಶಕಗಳ ಹಿಂದೆಯೇ ಭಾರತ ಶೇಕಡ 45ರಷ್ಟು ಅಪೌಷ್ಟಿಕತೆಯನ್ನು ಎದುರಿಸುತ್ತಿತ್ತು. *ಇಲ್ಲಿರುವ ಕ್ಷಯದಂತಹ ಕಾಯಿಲೆಗಳ…

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗಾಂಧಿ ಚಿತಾಭಸ್ಮ ಕೂಡ್ಲಿಗಿ…!!!

ವರದಿ ಜುಲೈ 14 ಕೂಡ್ಲಿಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗಾಂಧಿ ಚಿತಾಭಸ್ಮ ಕೂಡ್ಲಿಗಿ…!!! ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ( ರಕ್ತ ಸುರಕ್ಷತಾ) ಬಳ್ಳಾರಿ…

ಮೊಳಕಾಲ್ಮೂರು: ತಾಲ್ಲೂಕಿನಲ್ಲಿ ಇಂದು 3 ಜನರಿಗೆ ಕೊರೊನಾ ಸೋಂಕು ದೃಢ.!

ಚಿತ್ರದುರ್ಗ: ಮೊಳಕಾಲ್ಮೂರು/ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಂಪೂರ್ಣವಾಗಿ ಇಳಿಮುಖವಾಗುತ್ತಿಲ್ಲ. ಮೊಳಕಾಲ್ಮೂರು ನಲ್ಲೂ ಸಹ ಪಟ್ಟಣ ಸೇರಿದಂತೆ, ತಾಲ್ಲೂಕಿನಾದ್ಯಂತ ಇಂದು 3 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಿಂದ ತಿಳಿದುಬಂದಿದೆ. ಶನಿವಾರ ರಂದು ಜೀರೋ ಆಗಿದ್ದ…

;