;

ಹರೇಗೊಂಡನಹಳ್ಳಿಯಲ್ಲಿ ಮಹಿಳಾಕಾಯಕೋತ್ಸವ..!!

ವರದಿ. ಧನಂಜಯ್ *ಹರೇಗೊಂಡನಹಳ್ಳಿ:ಮಹಿಳಾಕಾಯಕೋತ್ಸವ*<>ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹರೇಗೊಂಡನಹಳ್ಳಿಯಲ್ಲಿ, ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಮಹಿಳಾಕಾಯಕೋತ್ಸವ ಆಚರಿಲಾಯಿತು. ಸುಮಾರು300ಜನ ಮಹಿಳೆಯರು ಮತ್ತು 200 ಜನ ಪುರುಷ ಕಾರ್ಮಿಕರು ಭಾಗವಹಿಸಿದ್ದರು,ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜಾರ.ಎ.ಡಿ.ಮಲ್ಲನಗೌಡ ,ಸಾಮಾಜಿಕ ಅರಣ್ಯಾಧಿಕಾರಿ ರಾಘವೇಂದ್ರ,ಅರಣ್ಯ ಇಲಾಖೆಯ…

ಕೋನಸಾಗರ: ಮಹಾನಾಯಕ ಧಾರವಾಹಿಯ ಬ್ಯಾನರ್ ಅನಾವರಣಗೊಳಿಸಿ ಸಿಹಿ ಹಂಚಿ ಸಂಭ್ರಮಿಸಿದರು.!!

. ಒಂದು ವೇಳೆ, ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಗ್ರಾಮಸ್ಥರು ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಧಾರವಾಹಿ ಮಹಾನಾಯಕ ಬ್ಯಾನರ್ ಅನಾವರಣಗೊಳಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ನಾನಾ ಸಂಘಟನೆಯ ಕಾರ್ಯಕರ್ತರು ಬೃಹತ್ ಬ್ಯಾನರ್ ಅನಾವರಣಗೊಳಿಸಿ ಡಾ.ಬಾಬಾ…

ನೆಚ್ಚಿನ ಗುರುಗಳಿಗೆ, ಗ್ರಾಮಸ್ಥರಿಂದ ಹಾಗೂ ವಿದ್ಯಾರ್ಥಿಗಳಿoದ ವಿದಾಯದ ಬೀಳ್ಕೊಡುಗೆ…!!!

ವರದಿ. ಸುರೇಶ್ ಹೊಳಲ್ಕೆರೆ ಹೊಳಲ್ಕೆರೆ ತಾಲೂಕಿನ ವರಕೆದೇವಾಪುರದ . ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನದ . ನಿವೃತ್ತಿದಿನದಂದು ವಿದ್ಯಾರ್ಥಿಗಳು . ಗ್ರಾಮಸ್ಥರು ವಿದಾಯದದಿನದಂದು. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದಂತಹ H.M.ಶಿವಕುಮಾರ ಸರ್ ರವರಿಗೆ ತುಂಬು…

ಭ್ರಷ್ಟಾಚಾರ ನಿಗ್ರಹಕ್ಕೆ ಸರ್ವರೂ ಸಂಕಲ್ಪ ತೊಡಬೇಕು-ಎಸಿಬಿ, ಪ್ರಭುಲಿಂಗಸ್ವಾಮಿ ಹಿರೇಮಠ್…

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ *ಭ್ರಷ್ಟಾಚಾರ ನಿಗ್ರಹಕ್ಕೆ ಸರ್ವರೂ ಸಂಕಲ್ಪ ತೊಡಬೇಕು-ಎಸಿಬಿ,ಪ್ರಭುಲಿಂಗಸ್ವಾಮಿ ಹಿರೇಮಠ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಯ ತಹಶಿಲ್ದಾರರ ಛೇಂಬರ್ ನಲ್ಲಿ,ಶನಿವಾರ ಭ್ರಷ್ಟಾಚಾರ ನಿಗ್ರಹ ದಳದವರಿಂದ “ಭ್ರಷ್ಟಾಚಾರ ನಿಗ್ರಹ ಜಾಗೃತಿ” ಕಾರ್ಯಕ್ರಮ ಜರುಗಿತು.ಬಳ್ಳಾರಿ ಎಸಿಬಿ ಇನ್ಸ್ಪೆಕ್ಟರ್ ಪ್ರಭುಲಿಂಗಸ್ವಾಮಿ ಹಿರೇಮಠ ರವರು,ನೆರೆದವರಿಗೆ…

ರೈತರು ದೆಹಲಿ ಹೋರಾಟ: ಬೆಂಬಲಿಸಿ ತಾಲೂಕು ರೈತ ಸಂಘ ಪ್ರತಿಭಟನೆ -ತಹಶೀಲ್ದಾರ್‌ಗೆ ಮನವಿ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ…

ಪ್ರೌಢ ಶಾಲಾ ಮುಖ್ಯಶಿಕ್ಷಕರು, ಇಲಾಖಾಧಿಕಾರಿಗಳ ಕಮ್ಯುನಿಕೇಷನ್ ಗ್ಯಾಪ್, ಶಿಕ್ಷಕರಿಗಿಲ್ಲದಾಯ್ತು ಸಂಬಳ..?

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಪ್ರೌಢಶಾಲೆ ಮುಖ್ಯ ಶಿಕ್ಷಕರು ಹಾಗೂ ಅಧಿಕಾರಿಗಳ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಆಗಿ ಕಳೆದ ವರ್ಷ ಪ್ರೌಢಶಾಲೆಗಳಲ್ಲಿ ಸೇವೆಸಲ್ಲಿಸಿದ ಅತಿಥಿ ಶಿಕ್ಷಕರಿಗೆ ಇದುವರೆಗೂ ವೇತನ ಸಿಕ್ಕಿಲ್ಲ. ಪ್ರೌಢಶಾಲೆ ఆತಿಧಿ ಶಿಕ್ಷಕರಿಗೆಂದು ಮಂಜೂರಾಗಿದ್ದ 1.20 ಲಕ್ಷ ರೂ.…

ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಬೇಕು.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಚಿಕ್ಕೋಬಹಳ್ಳಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ 200-21ನೇ ಸಾಲಿನ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಸದಸ್ಯರು ಓ.ಕರಿಸಬಪ್ಪ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಶಾಲಾಭಿವೃದ್ಧಿ ಸಮಿತಿಗಳು ಕಾರ್ಯನಿರ್ವಹಿಸಬೇಕು ತಾಲೂಕಿನ ಚಿಕ್ಕೋಬಹಳ್ಳಿ ಗ್ರಾಮದ ಸರ್ಕಾರಿ…

ಗಾಂಧೀಜಿ ರಾಷ್ಟ್ರೀಯ ಸ್ಮಾರಕದಲ್ಲಿ ಹುತಾತ್ಮರ ದಿನಾಚರಣೆ ಆಚರಣೆ ಮಾಡಲಾಯಿತು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಕೂಡ್ಲಿಗಿ:ಗಾಂದೀಜಿ ರಾಷ್ಟ್ರೀಯ ಸ್ಮಾರಕದಲ್ಲಿ, ಹುತಾತ್ಮರ ದಿನಾಚರಣೆ* ಕೂಡ್ಲಿಗಿ ಪಟ್ಟಣದ ಮಹಾತ್ಮ ಗಾಂಧಿ ರಾಷ್ಟ್ರೀಯ ಸ್ಮಾರಕದ ಆವರಣದಲ್ಲಿ, ವೀರಮರಣವನ್ನಪ್ಪಿದ ದೇಶಕ್ಕಾಗಿ ತಮ್ಮ ಪ್ರಾಣವನ್ನರ್ಪಿಸಿದ,ಹುತಾತ್ಮರ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು. ಗಾಂಧೀ ಸ್ಮಾರಕ ಸಮಿತಿ ಹಾಗೂ ಜೆಸಿಐ,…

ಬೆಂಕಿಗೆ ಹೊಲದಲ್ಲಿನ ಬಣವೆಗಳು ಭಸ್ಮ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ತೊಗರಿಕಟ್ಟೆ ಗ್ರಾಮ: ಬೆಂಕಿಗೆ ಹೊಲದಲ್ಲಿನ ಬಣವಿಗಳು ಭಸ್ಮ*<>ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮದಲ್ಲಿ,ಹೊಲದಲ್ಲಿದ್ದ ಬಣವಿಗಳು ಆಕಸ್ಮಿಕ ಬೆಂಕಿಗೆ ಭಸ್ಮವಾಗಿರುವ ಘಟನೆ ಜರುಗಿದೆ.ಗ್ರಾಮದ ಹೊರವಲಯದಲ್ಲಿರುವ ಅರಣ್ಯದ ಒಣಹುಲ್ಲಿಗೆ ಬೆಂಕಿ ತಗುಲಿದ್ದು,ಅದು ಗಾಳಿಗೆ ಹಾರಿಬಂದು ಬಾರ್ಕಿ…

ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ,ಸುಮಾರು ಸಾವಿರ ಲೀಟರ್ ಗಟ್ಟಲೆ ಅಡುಗೆ ಎಣ್ಣೆ ರಸ್ತೆ ಪಾಲು….

ವರದಿ. ಶ್ರೀನಿವಾಸ್ ಗೌರಿಬಿದನೂರು ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿ : ಸಾವಿರಾರು ಲೀಟರ್ ಆಡುಗೆ ಎಣ್ಣೆ ರಸ್ತೆ ಪಾಲು ಚಿಕ್ಕಬಳ್ಳಾಪುರ: ಅಡುಗೆ ಎಣ್ಣೆ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಆಟೋ ಮೇಲೆ ಪಲ್ಟಿಯಾಗಿ ಸಾವಿರಾರು ಲೀಟರ್ ಆಡುಗೆ ಎಣ್ಣೆ ರಸ್ತೆ ಪಾಲಾದ ಘಟನೆ…

;