;

ಮೊಳಕಾಲ್ಮೂರು: ತಾರೀಕಟ್ಟೆ ವೆಂಕಟೇಶ್ ಅವರ ಭೀಕರ ಹತ್ಯೆ ಪ್ರಕರಣ: ತಾಸಿಲ್ದಾರ್ ಗೆ ಮನವಿ ಸಲ್ಲಿಸಿದರು.!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಪಟಣ್ಣದಲ್ಲಿ ಇಂದು ಮಾರ್ಚ್-1- 2021ರ ತಾಲೂಕು ವಕೀಲರ ಸಂಘದ ವತಿಯಿಂದ. ವಕೀಲ ವೆಂಕಟೇಶ್ ಅಂತ್ಯ ಆರೋಪಿಗೆ ಶಿಕ್ಷೆಗೆ ಆಗ್ರಹ. ಕೊಡುವಂತೆ ಮೊಳಕಾಲ್ಮೂರು ತಾಸಿಲ್ದಾರ್ ಗೆ ಮನವಿ ಸಲ್ಲಿಸಿದರು. ಕಳೆದ ಪ್ರಬ್ರವರಿ 27-2021 ರಂದು ಬೆಳಿಗ್ಗೆ…

ಶ್ರೀ ಕ್ಷೇತ್ರ ಮೈಲಾರಲಿಂಗೆಶ್ವರ ಸ್ವಾಮಿಯ ಸನ್ನಿದಿಯಲ್ಲಿ ಈ ವರ್ಷದ ಕಾರ್ಣಿಕೋತ್ಸವದ ಭವಿಷ್ಯವಾಣಿ…!!!

ವರದಿ. ಧನಂಜಯ್ ಹಡಗಲಿ ಮೈಲಾರ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಇಂದು ನಡೆದ ಐತಿಹಾಸಿಕ ‘ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ’ದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಬಿಲ್ಲನೇರಿ ಗೊರವಯ್ಯ ಕಾರ್ಣಿಕ ವಾಣಿ…

ವಕೀಲರ ಸಂರಕ್ಷಣಾ ಕಾನೂನು ರೂಪಿಸಬೇಕು -ಜಿ. ಹೊನ್ನೂರಪ್ಪ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ವಕೀಲರ ಸಂರಕ್ಷಣಾ ಕಾನೂನು ರೂಪಿಸಬೇಕು-ಜಿ.ಹೊನ್ನೂರಪ್ಪ*<>ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಾ1ರಂದು,ಕೂಡ್ಲಿಗಿ ವಕೀಲರ ಸಂಘದ ಪದಾಧಿಕಾರಿಗಳು ವಕೀಲರ “ಸಂರಕ್ಷಣಾ ಕಾನೂನು” ರೂಪಿಸುವಂತೆ ಮತ್ತು ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ಜರುಗಿದ ವಕೀಲ ತಾರಿಹಳ್ಳಿ ವೆಂಕಟೇಶ ಹತ್ಯೆ ಹಾಗೂ…

ಕೊಂಡ್ಲಹಳ್ಳಿ: ಶ್ರೀಅಭಯ ಆಂಜನೇಯಸ್ವಾಮಿ ರಥೋತ್ಸವ ಸಂಭ್ರಮ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು: ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ಶ್ರೀಅಭಯ ಆಂಜನೇಯಸ್ವಾಮಿ ರಥೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ರಥೋತ್ಸವದ ಅಂಗವಾಗಿ ರುದ್ರಾಭಿಷೇಕ, ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪಿಸಿ ಬಲಿ…

ಪ್ರಗತಿ ಪರ ಸಂಘಟನೆಗಳಿಂದ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ…!!!

ವರದಿ. ದುಗ್ಗಪ್ಪ ಸಿಂಧನೂರು ಪ್ರಗತಿಪರ ಸಂಘಟನೆ ಒಕ್ಕೂಟ ಸಿಂಧನೂರ್ ವತಿಯಿಂದ 01/03/2021 ,ರಂದು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಡಿ. ಎಚ್. ಕಂಬಳಿ, ಚಂದ್ರಶೇಖರ ಗೊರೆಬಾಳ, ಹುಸೇನಸಾಬ, D. H. ಪುಜಾರಿ, ವೀರಭದ್ರಪ್ಪ ಕುರುಕುಂದಿ, ನಾಗರಾಜ ಬೊಮ್ಮನಾಳ …

ನೂತನ ಸದಸ್ಯರುಗಳಿಗೆ ಸಾಮಾನ್ಯ ಅಭಿವೃದ್ಧಿ ತರಬೇತಿ ನೀಡಲಾಯಿತು…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ.1..3.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು* ಇತ್ತೀಚಿಗೆ ಕೂಡ್ಲಿಗಿ ತಾಲೂಕಿನ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ. ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಂಸ್ಥೆ ವತಿಯಿಂದ ಗಂಡಬೊಮ್ಮನಹಳ್ಳಿ ಚಿರತಗುಂಡು ಹಾಲೂರು…

ಚಿಕ್ಕೊಬನಹಳ್ಳಿ: ಶ್ರೀ ಕಂಚಿ ಓಬಳೇಶ್ವರ ಸ್ವಾಮಿಯ ಜಾತ್ರೆ ಉತ್ಸವ ವಿಜೃಂಭಣೆ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೊಬನಹಳ್ಳಿ ಗ್ರಾಮದಲ್ಲಿ ಇಂದು 28-02-2021ರ ಶ್ರೀ ಕಂಚಿ ಓಬಳೇಶ್ವರ ಸ್ವಾಮಿಯ ಪೂಜಾರಿಗಳು, ದಾಸಯ್ಯನವರು ದೇವರ ಮುಂದೆ ಕುಣಿತ ಪ್ರದರ್ಶಿಸಿದರು. ಚಿಕ್ಕೊಬನಹಳ್ಳಿ ಗ್ರಾಮದ ಶ್ರೀ ಕಂಚಿ ಓಬಳೇಶ್ವರ ಸ್ವಾಮಿ ದೀವಳಿಗೆಯು ಘಂಟೆ ನಾದಗಳ ಝೇಂಕಾರ,…

ಕ್ಲಿನ್ & ಗ್ರೀನ್ ವತಿಯಿಂದ ಸಿದ್ದಾಪುರದ ಆವರಣದಲ್ಲಿ ನೀರು ಬಿಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು…!!!

ವರದಿ. ಖಾಜಾವಲಿ ಇಂದು ಪ್ರತಿ ಭಾನುವಾರದಂತೆ ನಮ್ಮ ಕ್ಲೀನ್ & ಗ್ರೀನ್ ಫೋರ್ಸ್ ತಂಡದ ವತಿಯಿಂದ ಸರಕಾರಿ ಪ್ರೌಢಶಾಲೆ,ಸಿದ್ದಾಪುರದ ಆವರಣದಲ್ಲಿ ಸಸಿಗಳಿಗೆ ನೀರುಣಿಸುವ ಮತ್ತು ಸ್ವಚ್ಛತಾ ಕಾರ್ಯ ನಡೆಯಿತು. ಜೊತೆಗೆ ಸಿದ್ದಾಪುರದ “ಪವಾರ್ ಮ್ಯಾನ” (ಶಕ್ತಿಮಾನ್)ಗಳಿಗೆ ಕೆ.ಇ.ಬಿ.ಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಲೈನ್ ಮ್ಯಾನ್…

ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು…!!!

ವರದಿ. ಕುಮಾರ್ ಮಾದಿಗ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಕನಸಿನಂತೆ ಇಂದು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾಣದಲ್ಲಿ ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು.…

ಮೊಳಕಾಲ್ಮುರು: ಬಿಜಿಕೆರೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಜನಸಂಪರ್ಕ ಸಭೆ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಕಸಬಾ ಹೋಬಳಿ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನೌಕರರು ನ್ಯಾಯಯುತವಾಗಿ ಮಾಡಬೇಕಾದ ಕೆಲಸಕ್ಕೆ ಲಂಚ ಪಡೆಯುವುದು ಅಪರಾಧ ಎಂದು…

;