;

ಪ್ರಗತಿ ಪರ ಸಂಘಟನೆಗಳಿಂದ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ…!!!

ವರದಿ. ದುಗ್ಗಪ್ಪ ಸಿಂಧನೂರು
ಪ್ರಗತಿಪರ ಸಂಘಟನೆ ಒಕ್ಕೂಟ ಸಿಂಧನೂರ್ ವತಿಯಿಂದ 01/03/2021 ,ರಂದು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಡಿ. ಎಚ್. ಕಂಬಳಿ, ಚಂದ್ರಶೇಖರ ಗೊರೆಬಾಳ, ಹುಸೇನಸಾಬ, D. H. ಪುಜಾರಿ, ವೀರಭದ್ರಪ್ಪ ಕುರುಕುಂದಿ, ನಾಗರಾಜ ಬೊಮ್ಮನಾಳ  ,ಎಸ್. ದೇವೆಂದ್ರಗೌಡ, ನಾಗರಾಜ್ ಪುಜಾರಿ, ಶೇಕ್ಷಾವಲಿ, ವೀರಭದ್ರಗೌಡ ಅಮರಾಪೂರು, ಸರಸ್ವತಿ ಪಾಟೀಲ, ಶಕುಂತಲಾ ಪಾಟೀಲ ಇನ್ನಿತರ ಹಲವು ಮುಖಂಡರು ಭಾಗವಹಿಸಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;