ವರದಿ. ಕುಮಾರ್ ಮಾದಿಗ

ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಕನಸಿನಂತೆ ಇಂದು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಇಂದು ಸ್ವಚ್ಛತಾ ಕಾರ್ಯಕ್ರಮವನ್ನು ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾಣದಲ್ಲಿ ಚಿಕ್ಕೋಡಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ. ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಂಜಿ. ರಾಯಬಾಗ್ ಮಂಡಲ ಯುವ ಮೋರ್ಚಾ ಅಧ್ಯಕ್ಷ ದುಂಡಪ್ಪ ಮೂಡಲಗಿ. ಚಿಕ್ಕೋಡಿ ಮಂಡಲ್ ಯುವ ಮೋರ್ಚಾ ಅಧ್ಯಕ್ಷ ವಿಕಾಸ್ ಪಾಟೀಲ್. ಕುಡಚಿ ಮಂಡಳಿ ಮೋರ್ಚಾ ಅಧ್ಯಕ್ಷ ಬಸವರಾಜ ಹಾಲಳ್ಳಿ. ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಮಹಾಂತೇಶ್ ಬಸ್ತವಾಡೆ. ಹರೀಶ್ ಚೌಗಲಾ. ವಿಠ್ಠಲ್ ಪದ್ದಿ. ಯುವರಾಜ್ ಜಾದವ್. ಶಿವಲಿಂಗ ನೇರ್ಲಿ. ಶೇಖರ್ ಪಾಟೀಲ್. ವಿಜಯ್ ಆಕಳೆ. ಸುಧಾಕರ್ ಪಾಟೀಲ್ ಸಂದೀಪ್ ಮೋರೆ ಪುಂಡಲಿಕ ಕುರಬೆಟ, ವಿಜಯ್ ಸಂಬಾಜಿ. ಆನಂದ ಮಗದುಮ್. ಸಿದ್ದು ಕಿಂಡಿ. ಪವನ್ ರಾವ್. ರಾಜು ಜಗದಾಳೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
