ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ…!!!ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ

ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ

ಚಳ್ಳಕೆರೆಯಲ್ಲಿ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಚಳ್ಳಕೆರೆ ಪೋಲೀಸ್ ಎಸ್ ಐ ಮಂಜುನಾಥ್ ಲಿಂಗರೆಡ್ಡಿಯವರು ಅನಾವಶ್ಯಕ ವಾಗಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದರು. ಜನರಿಗೆ ಎಷ್ಟೇ ಹೇಳಿದರು ವಾಹನಗಳನ್ನ ಬಳಸಿ ಓಡಾಡುತ್ತಿದ್ದಾರೆ. ಕೋರೋನ ರೋಗದ ಬಗ್ಗೆ ಜಾಗೃತಿ ವಹಿಸಿದರು ಜನರ ಓಡಾಟ ದಿಂದ ಕೋರೋನ ರೋಗ ಹೆಚ್ಚಾಗುತ್ತಿದೆ ಎಂದರು. ಇಂದು ಸುಮಾರು 20ರಿಂದ25 ಪ್ರಕರಣವನ್ನು ದಾಖಲಿಸಿ ವಾಹನವನ್ನು ಜಪ್ತಿ ಮಾಡಿದರು.

ವರದಿ. ಶಶಿಕುಮಾರ್, ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend