ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ…!!!

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ರೋಗಿಗಳ ಜೊತೆಗಿರುವ ಕುಟುಂಬ ಸದಸ್ಯರುಗಳಿಗೆ.
ಸಾಮಾನ್ಯ ವಾರ್ಡನ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರಿಗೆ,ಅಬಕಾರಿ ಇಲಾಖೆ ವರ್ಗದವರಿಗೆ ಹಾಗೂ ನಿರಾಶ್ರಿತರಿಗೆ.ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎಸ್.ಸುರೇಶರವರು,
ಊಟದ ಸೇವಾ ವ್ಯವಸ್ಥೆಯನ್ನು ಮಾಡಿದ್ದರು.ಮತ್ತು ರಸ್ತೆಯಲ್ಲಿ ಸಂಚರಿಸಿದ ಅಪರಿಚಿತ ಕೆಲ ವಾಹನಗಳ ಚಾಲಕರಿಗೂ ಅನ್ನದಾನ ಮಾಡಿ ಮಾನವೀಯತೆ ಮೆರೆದರು.ಸುರೇಶರೊಂದಿಗೆ ಸರ್ವೇರ್ ರಾಘವೇಂದ್ರ,ಆಟೋ ನಾಗರಾಜ , ಮಂಜುನಾಥ,ಮಾಳಗಿ ಗುರು, ಮಣಿಕಂಠ,ಆನಂದ ಸೇರಿದಂತೆ ಮತ್ತಿತರರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend