ಕೋರೋನ ಜಾಗೃತಿ ಮೂಡಿಸಿದ ಗೋಡೆಮೇಲಿನ ಚಿತ್ರಗಳು…!!!

“ಬಳ್ಳಾರಿ. ಗಣಿನಗರದಲ್ಲಿ ಜನರಲ್ಲಿ ಕೋರೋನ ಜಾಗೃತಿ ಮೂಡಿಸಿದ ಗೋಡೆಮೇಲಿನ ಚಿತ್ರಗಳು.”
ಅಭಯ್ ಫೌಂಡೇಶನ್ ವತಿಯಿಂದ ಕೋರೋನ ಬಗ್ಗೆ ಜಾಗೃತಿ ಮೂಡಿಸಲು
ಕಲಾವಿದರಿಂದ ಚಿತ್ರಿಸಿದ ವ್ಯಾಕ್ಸಿನ್, ಮಾಸ್ಕ್, ಅಂತರ
ಬಗ್ಗೆ, ಚಿತ್ರಗಳಮೂಲಕ, ಅವಿಧ್ಯಾವಂತರಿಗೂ ಕೋರೋನದಿಂದ ರಕ್ಷಿಸಿ ಕೊಳ್ಳಲು ಅರಿವು ಮೂಡಿಸಿದರು.
ರಸ್ತೆಮೇಲೆ ಚಿತ್ರಗಳನ್ನು ಬಿಡಿಸಿದರೆ ಬೇಗನೆ ಹಾಳಾಗಿಬಿಡುತ್ತೆ, ಗೋಡೆಯಮೇಲೆ ಚಿತ್ರಗಳನ್ನು ಬಿಡಿಸಿದರೆ
ಚಿತ್ರಗಳು ಬೇಗನೆ ಹಾಳಾಗುವುದಿಲ್ಲ ಎಂದು ಅಭಯ್ ಫೌಂಡೇಶನ್ ನವರು ಚಿತ್ರಗಳನ್ನ ಗೋಡೆಮೇಲೆ ಚಿತ್ರೀಸಿದ್ದಾರೆ.
ವಿವಿಧ ಮಾಧ್ಯಮಗಳು ಚಿತ್ರಗಾರರಾದ ಮಲ್ಲಿಕಾರ್ಜುನ್ ಅವರನ್ನು
ಮಾತನಾಡಿಸಿದಾಗ ಇದರ ಅವರೇ ಸ್ವತಃಅವರೇ ಹೇಳುತ್ತಾರೆ ನೀವೇ ಕೇಳಿ….

 

ವರದಿಗಾರರು. ಎಂ. ಎಲ್. ವೆಂಕಟೇಶ್. ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend