;

*🪔ನಿಧನ ವಾರ್ತೆ: ಮಾರುತೆಪ್ಪ ಡಿ ಹಲಿಗೆರಿ ಎಂ ಡಿ ಹೆಚ್ 🪔🪔ನಿಧನ ವಾರ್ತೆ: ಮಾರುತೆಪ್ಪ ಡಿ ಹಲಿಗೆರಿ ಎಂ ಡಿ ಹೆಚ್ 🪔

*🪔ನಿಧನ ವಾರ್ತೆ: ಮಾರುತೆಪ್ಪ ಡಿ ಹಲಿಗೆರಿ ಎಂ ಡಿ ಹೆಚ್ 🪔*-ಕೊಪ್ಪಳ ಜಿಲ್ಲೆ ಕೂಪ್ಪಳ ತಾಲುಕಿನ ಗಿಣಿಗೆರೆ 05ನೇ ವಾರ್ಡ್ ನಿವಾಸಿ,
ಮಾದಿಗ ಸಮುದಾಯದ ಹಿರಿಯರು  ಹಾಗೂ ಈ ಬಾಗದ ಅಂಬೆಡ್ಕರ ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ಮಾರುತೆಪ್ಪ ಹಲಗೇರಿ ಅವರ ಪತಿ ದೆವರು 3 ಬಾರಿ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಆಗಿದ್ದರು 35 ವರ್ಷ ಸತತ ರಾಜಕೀಯ ಮಾಡಿದಂತವರು ಶ್ರೀ ಮಾರುತೆಪ್ಪ ಡಿ ಹಲಿಗೆರಿ ಸರ್ ಮೃತ ಪಟ್ಟಿರುತ್ತಾರೆ.
ಅವರು ಪತ್ನಿ, ಶ್ರೀ ಹುಲಿಗೆಮ್ಮ ಮಾರುತೆಪ್ಪ ಹಲಗೇರಿ ಸಹೋದರರಾದ ಶ್ರೀ ಬಾಲಚಂದ್ರಪ್ಪ ಹಲಿಗೆರಿ ಉಪ ತಹಸೀಲ್ದಾರ್ ಶಂಕರಪ್ಪ ಹಲಿಗೆರಿ ಶಿಕ್ಷಕರು ಗೂಳಪ್ಪ ಹಲಿಗೆರಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಹೊದರಿಯರು.. ಹಾಗೂ ಪುತ್ರರಾದ ಶ್ರೀ ಪಾಂಡುರಂಗ ಎಂ ಹಲಿಗೆರಿ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ರವಿಕುಮಾರ್ ಎಂ ಹಲಿಗೆರಿ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ವಿಜಯಕುಮಾರ್ ಹಲಿಗೆರಿ .. ಪುತ್ರಿಯರಾದ ಶಿಲ್ಪಾ ಎಂ ಹಲಿಗೆರಿ ಜ್ಯೋತಿ ಎಂ ಹಲಿಗೆರಿ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

*ಸಂತಾಪ*- ಮೃತರ ಅಗಲಿಕೆಗೆ ಮಾದಿಗ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು.ನಿವೃತ್ತ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ವರದಿ. ದಾವಲ್ ಮಲ್ಲಿಕ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;