;

ಕಂಕಣವಾಡಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮ…!!!

 

ವರದಿ. ಮಹಾಲಿಂಗ ಗಗ್ಗರಿ

ಕಂಕಣವಾಡಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ ಮುಂಜಾಗ್ರತೆ ಕ್ರಮ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಯಿತು.

ಅಧ್ಯಕ್ಷರು ಎಮ್.ಎಲ್‌. ಗದಾಡಿ
ಮುಖ್ಯಾಧಿಕಾರಿಗಳು ಎಸ್.ಬಿ.ತೆಲಿ
ಪಿ.ಎಸ್.ಐ ಪ್ರವೀಣ ಕೋಟಿ
ಆರೋಗ್ಯ ಅಧಿಕಾರಿ ಶ್ರೀ ಮಹೇಶ ಕಂಕಣವಾಡಿ
ಸಮುದಾಯ ಸಂಘಟಕರು ಶ್ರೀ ಎಂ.ಎ ರಾಜಾಪೂರೆ
ಪ್ರಥಮ ದರ್ಜೆ ಸಹಾಯಕರು ಶ್ರೀ ಹಾಲಸಿದ್ದ ಯ ಸುಳ್ಳನ್ನವರ. ಆಶಾ ಕಾರ್ಯಕರ್ತರು ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿ ಹಾಜರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;