
ಡಿ.ಎಂ.ಈಶ್ವರಪ್ಪ ಸಿದ್ದಾಪುರ : *ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾರಕಭಾವಿ.*
*ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 130 ನೇ ಜಯಂತೋತ್ಸವ ಹಾಗು ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟನಾ ಸಮಾರಂಭ.* ದಲಿತ ನಾಯಕನಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 130 ನೇ ಜಯಂತೋತ್ಸವ ವನ್ನು ಹಾರಕಬಾವಿ ದಲಿತ ಮುಖಂಡರಿಂದ ಗ್ರಾಮಸ್ಥರಿಂದ ಯುವಕರಿಂದ ಗ್ರಾಮದಲ್ಲಿ ಮೆರವಣಿಗೆ ಮಾಡುವುದರ ಮೂಲಕ ಅಂಬೇಡ್ಕರ್ ಮಹಾನಾಯಕ ದಾರವಾಹಿಯ ಬ್ಯಾನರಿಗೆ ಗ್ರಾಮಸ್ಥರಿಂದ ಹಾಲು ಅಭಿಷೇಕ ಮಾಡಿ ಬ್ಯಾನರ್ ಉದ್ಘಾಟನೆ ಮತ್ತು ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಜಯಂತೋತ್ಸವವನ್ನು ಸಡಗರದಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಹಾರಕಬಾವಿ ಗ್ರಾಮದ. ಪಿ. ಬಸವರಾಜ, ಪಿ.ಮಹೇಶಪ್ಪ, ಪಿ. ಮಹಾರಾಜ,ಡಿ. ಚೌಡೇಶ್.ಎಸ್. ತಿಪ್ಪೇಸ್ವಾಮಿ,ಬಿ.ಜಿ. ತಿಪ್ಪೇಸ್ವಾಮಿ.ಬಿ.ಜಿ.ಮಂಜುನಾಥ. ಬಿ.ಜಿ.ತಿಪ್ಪೇಶ. ಪಿ.ಚೌಡೇಶ. ಪಿ. ಮೂರ್ತಿ. ಪಿ. ಪ್ರವೀಣ್ ಕುಮಾರ್. ಡಿ.ಚೌಡೇಶ. ರಮೇಶ. ಕೋಟೇಶ, ಕಿರಣ,ಮಹೇಶ,ರುದ್ರೇಶ ಚೌಡೇಶ, ಅಂಬೇಡ್ಕರ್ ಸಂಘದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಊರಿನ ಗ್ರಾಮಸ್ಥರು ದಲಿತ ಮುಖಂಡರು ಉಪಸ್ಥಿತರಿದ್ದರು.
ಡಿ.ಎಂ.ಈಶ್ವರಪ್ಪ ಸಿದ್ದಾಪುರ : ವರದಿ:- ಡಿ ಎಂ . ಈಶ್ವರಪ್ಪ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕರು ಹಾಗೂ ಪತ್ರಕರ್ತರು. ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
