;

ಹೂಡೇಂ: ಡಾ ಬಿ.ಆರ್ ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆ ಸರಳವಾಗಿ ಆಚರಿಸಲಾಯಿತು.!

ವರದಿ. ಮಂಜುನಾಥ್, ಎಚ್

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಇಂದು ಡಾ ಬಿ.ಆರ್ ಅಂಬೇಡ್ಕರ್ ರವರ 130 ನೇ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಸ್ವಾಮಿ ಅವರು, ಹಾಗೂ ಗ್ರಾ.ಪಂ ಅಧ್ಯಕ್ಷರಾದ ಕರಿಬಸಮ್ಮ ದುರ್ಗಪ್ಪ, ತಾಲೂಕ್ ಪಂಚಾಯತಿ ಸದಸ್ಯರು ಪಾಪನಾಯಕ ಅವರು, ಹಾಗೂ ಸದಸ್ಯರು ರಾಮಚಂದ್ರಪ್ಪ, ಶಶಿಕಲಾ ಜಯಣ್ಣ ಸದಸ್ಯರು, ಪಾಲಯ್ಯ ಸದಸ್ಯರು, ಎಲ್ಲಪ್ಪ, ನಾಗಮ್ಮ ಗದ್ದಿ ಸ್ವಾಮಿ, ಸುಂದರಮ್ಮ ಮಲ್ಲಿಕಾರ್ಜುನ್, ಅಜ್ಜಣ್ಣ ಸದಸ್ಯರು, ಎಸ್ಡಿಎಂ ಸದಸ್ಯರು, ಹಾಗೂ ಸಮಾಜ ಸೇವಕರು ಟುಕೇಶ್ ಹೂಡೇಂ, ಚಂದ್ರಪ್ಪ ಕಾರ್ಯದರ್ಶಿ , ಮಲ್ಲಿಯಪ್ಪ, ದಕ್ಷಿಣಮೂರ್ತಿ, ನಾಗರಾಜ್, ಚೌಡೇಶ್, ಮಂಜುನಾಥ್ ಎಚ್ ಹೂಡೇಂ, ರಮೇಶ್, ಪ್ರಕಾಶ್, ಕೊಟ್ರೇಶ್, ಪರಶುರಾಮ್, ನಾಗೇಶ್ ಅಂಬೇಡ್ಕರ್ ಸಂಘ ಸಂಸ್ಥೆಯ ಬಳಗದವರು, ಊರಿನ ಗಣ್ಯರು ಉಪಸ್ಥಿತರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;