ವರದಿ, ಹಜರತ್
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮ ದಲ್ಲಿ ಇವತ್ತು ಬೆಳಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ಹಾಕುವ ಮುಖಾಂತರ ಅಂಬೇಡ್ಕರ್ ಜಯಂತಿ ಆಚೆರಿಸಲಾಯಿತು. ಜನವಾಡ ಗ್ರಾಮದ ಡಿ ಎಸ್ ಎಸ್ ಅದಕ್ಷ ರಾದ ಡಿ ಎಮ್ ಚೌಗಲಾ ಸರ್ (ಎಸ್ ಮ್ ಎಸ್ ಕಾಲೇಜ್ ಅಥಣಿ ಧೈಹಿಕ ಶಿಕ್ಷಕರು) ಅವರು ಈ ಕಾರೆಕ್ರಮಕ್ಕೆ ಚಾಲನೇ ನೀಡಿದರು.
ಸತ್ಯಪ್ಪ. ಶಂಕರ. ರಾಜು.ಭೀಮಣ್ಣ. ನಂದೀಶ. ಹಣಮಂತ. ದಾನಪ್ಪ. ರಾಮ. ಸದಾಶಿವ. ಚಿಕ್ಕಪ್ಪ.
ನಾರಾಯಣ. ಬ.ಚೌಗಲಾ ಅಧ್ಯಕ್ಷರ. ಈರಣ್ಣ ಚೌಗಲಾ ಉಪಾಧ್ಯಕ್ಷರು.
ಹಾಗೂ ಗ್ರಾಮದ ಸಾರ್ವಜನಿಕರು ಸಹ ಈ ಒಂದು ಸಂದರ್ಭದಲ್ಲಿ ಭಾಗಿಯಾಗಿದ್ದರು..