;

ಕಕುಪ್ಪಿ:ಕಾರ್ ಪಲ್ಟಿ ಪ್ರಾಣಾಪಾಯದಿಂದ ಪಾರು…!!!

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

 

*ಕಕುಪ್ಪಿ:ಕಾರ್ ಪಲ್ಟಿ ಪ್ರಾಣಾಪಾಯದಿಂದ ಪಾರು*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಕುಪ್ಪಿ ಗ್ರಾಮದ ಬಳಿ,ಕಾರ್ ಪಲ್ಟಿಯಾಗಿದ್ದು,
ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೂಲತಹಃ ಹಗರಿಬೊಮ್ಮನಹಳ್ಳಿ ವರ್ಲಳ್ಳಿ ಗ್ರಾಮದ ಮೂಲದವರಾಗಿದ್ದು ಎಲ್ಲರೂ ಪರಸ್ಪರ ಗೆಳೆಯರಾಗಿದ್ದಾರೆ,ಇವೆಲ್ಲರೂ ರಾಂಪುರ ಗ್ರಾಮದಲ್ಲಿ ಜರುಗಿದ ತಮ್ಮ ಸ್ನೇಹಿತನ ಮನೆಯಲ್ಲಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ನಂತರ ಮರಳಿ ತಮ್ಮ ಊರಿಗೆ ತೆರಳುವಾಗ ಕೂಡ್ಲಿಗಿ ತಾಲೂಕು ಕಕ್ಕುಪ್ಪಿ ಗ್ರಾಮದ ಹೊರವಲಯದಲ್ಲಿ,ಕಾರ್ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ ಪರಿಣಾಮ ರಸ್ತೆಯ ಬದಿಯಲ್ಲಿಯ ತೆಗ್ಗಿಗೆ ಬಿದ್ದಿದೆ.ಕಾರ್ ನಲ್ಲಿದ್ದವರೆಲ್ಲರೂ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ,ಕೊಪ್ಪಳ ಮೂಲದ ಕಾರ್ ಚಾಲಕ ನಿಗೆ ಅಲ್ಪ ಗಾಯವಾಗಿದೆ.ಘಟನಾ ಸುದ್ದಿತಿಳಿದ ಕೂಡ್ಲಿಗಿ 108ಸಿಬ್ಬಂದಿ ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸಾರ್ವಜನಕ ಆಸ್ಪತ್ರೆಗೆ ದಾಖಲಿಸಿದ್ದಾರೆ….

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;