;

ಶಿವಪುರ:ಶ್ರೀರಾಮಸ್ವಾಮಿ ದೇವಸ್ಥಾನ ಪಡೆದ ವೀರಶೈವ ಮುಖಂಡರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಶಿವಪುರ:ಶ್ರೀರಾಮಸ್ವಾಮಿ ದೇವಸ್ಥಾನ ಪಡೆದ ವೀರಶೈವ ಮುಖಂಡರು*-ವಿಜಯನಗರ ಜಿಲ್ಲೆ ಶಿವಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ, ಶ್ರೀರಾಮದೇವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳು ಜರುಗಿದವು.ಕೂಡ್ಲಿಗಿ ತಾಲೂಕು ವೀರಶೈವ ಸಮಾಜದ ತಾಲೂಕು ಯುವ ಮುಖಂಡರಾದ, ಗುಳಿಗಿ ವೀರೇಂದ್ರ,ಕೋಗಳಿ ಮಂಜುನಾಥ,ಶಿವಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಮತಿ ವೀರಮ್ಮ ಎಂ.ಆರ್.ನಾಯ್ಕ, ಉಪಾಧ್ಯಕ್ಷ ಟಿ.ಮೈಲೇಶಪ್ಪ, ಹಾಗೂ ಸದಸ್ಯರು ಇದ್ದರು.ಗ್ರಾಪಂ ಸದಸ್ಯರಾದ ಶ್ರೀಮತಿ ಮಂಜುಳ ಮಂಜುನಾಥ,ಕೃಷ್ಣಮೂರ್ತಿ,ಸಣ್ಣಪ್ಪ,ಶ್ರೀಮತಿಶಾರದಮ್ಮ ಭೀಮಪ್ಪ,ಉಪ್ಪಾರ ಚಂದ್ರಪ್ಪ, ಶ್ರೀಮತಿ ಕರಿಬಸಮ್ಮ ಬಸವರಾಜ, ಶ್ರೀಮತಿ ಶಾರದಮ್ಮ ಹನುಮಂತಪ್ಪ, ಪಕ್ಕೀರಪ್ಪ,ಶಿವಪುರ ಗೊಲ್ಲರಹಟ್ಟಿ ದೈವಸ್ಥರು,ಗ್ರಾಮದ ಹಿರಿಯರು ಇದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;