;

ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಂದ ಮೃತರ ಕುಟುಂಬಕ್ಕೆ75000ರೂ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ದಿನಾಂಕ 31 3 2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು…
ತಾಲೂಕಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ದಿನಾಂಕ 17 2 2021 ರಂದು ಚೌಡಾಪುರ ಗ್ರಾಮದ ಬಿ ಪಂಪಾಪತಿ ಎಂಬುವರು ಚೌಡಾಪುರ ಕೆರೆಯಲ್ಲಿ ನರೇಗಾ ಕೂಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮೃತಪಟ್ಟಿದ್ದ ಕಾರಣ, ದಿವಂಗತ .ಬಿ. ಪಂಪಾಪತಿ ಅವರ ಹೆಂಡತಿ. ಬಿ ಪಿ ಮಂಗಳಮ್ಮ ಇವರಿಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಬಸವಣ್ಣನವರು 75000 ರೂ ಮೃತರ ಕುಟುಂಬಕ್ಕೆ ಆನ್ಲೈನಲ್ಲಿ ಹಣ ಪಾವತಿಸಿದ ಪತ್ರವನ್ನು ಮಂಗಳಮ್ಮ ನವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಮಂಗಳಮ್ಮ ನವರ ಕುಟುಂಬದವರು ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;