ವರದಿ. ಧನಂಜಯ್

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ .27/3/2021.ನೇ ಶಿಕ್ಷಣ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು. ಬಾಗಿ .ಮಹಾಮಾರಿ ಕೊರೋನಾ.ವೈರಸ್ ಇಡೀ ವಿಶ್ವಕ್ಕೇ ತಲೆ ನೋವಾಗಿದ್ದು ಹಲವು ಪ್ರದೇಶಗಳಲ್ಲಿ ಈ ವೈರಸ್ ಆರ್ಭಟಕ್ಕೆ ತತ್ತರಿಸಿ ಲಾಕ ಡೌನ್ ಆದೇಶ ಪಾಲನೆಯ ಆಗುತ್ತಿದ್ದರೆ ಇನ್ನೂ ಕೋವಿಂಡ ಎರಡನೇ ಹಲೆಯ ಮಾರ್ಗಸೂಚಿಗಳ ಕ್ರಮಕ್ಕೆ ಸೂಚಿಸಿ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶವನ್ನು ಪಾಲಿಸುವಂತೆ ಸೂಚಿಸಿದರು .ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯೋತ್ಸವ ಕಾರ್ಯಕ್ರಮದಡಿ ಗುಂಪು ಆಟಗಳ ಆಯೋಜಿಸಿದ್ದು ಕಂಡುಬಂತು ಪಟ್ಟಣದ ಗುರುಭವನದಲ್ಲಿ ಶಿಕ್ಷಕರು ಪುಸ್ತಕ ಲೋಕಾರ್ಪಣ ಕಾರ್ಯಕ್ರಮ ಜರುಗಿತು ಜಿಲ್ಲಾಧಿಕಾರಿಗಳ ಆದೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಾಣುತ್ತಿದೆ ಕರೋನಾ ತೀವ್ರತೆಯ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ .ಅರಿವು ಮೂಡಿಸುವ ಆರೋಗ್ಯ ಇಲಾಖೆಯೇ ಮೂರ್4ದಿನಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಾರ್ವಜನಿಕರಿಗೆ ಪ್ರಶ್ನಿಸುವಂತೆ ಮಾಡಿದೆ .ತಾಲೂಕು ವೈದ್ಯಾಧಿಕಾರಿಗಳ ಮುಂದಾಳತ್ವದಲ್ಲಿ ತಾಲ್ಲೂಕಿನ ಆರೋಗ್ಯ ಕೇಂದ್ರ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಮಸ್ತ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾವುದೇ ನಿಯಮಗಳನ್ನು ಪಾಲಿಸದೆ ಗುಂಪುಗುಂಪಾಗಿ ಕ್ರೀಡೆಗಳಲಿ ತೊಡಗಿರುವುದು ಎಷ್ಟರ ಮಟ್ಟಿಗೆ ಸರಿ ಎಲ್ಲೆಡೆ ಕೊರೋನಾ ಎರಡನೇ ಹಲೆ ಹರಡುತ್ತಿದ್ದು ಇಂಥ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಹಾಗೂ ಒಳಾಂಗಣ ಕ್ರೀಡೆಗಳು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿರುವುದು ಇಂತಹ ಸಮಯದಲ್ಲಿ ಬೇಕಿತ್ತೇ ಎಂಬ.ಸಾರ್ವಜನಿಕರ ಯಕ್ಷಪ್ರಶ್ನೆ ..ಗುರುಭವನದಲ್ಲಿ ಶನಿವಾರ ನಡೆದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಡಿಡಿಪಿಐ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು .ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರು ಭಾಗಿಯಾಗಿರುವುದು ಕಾಣಬಹುದಾಗಿದೆ ..ಜಿಲ್ಲೆಯಾದ್ಯಂತ ಕೊರೋನಾವೈರಸ್ ಎರಡೇ ಅಲೆಯ ಅಬ್ಬರ ಜೋರಾಗಿರಹುದು ಎಂಬ ಮುಂದಾಲೋಚನೆಯಿಂದ ರಾಜ್ಯ ಸರ್ಕಾರವು ಯಾವುದೇ ರಿತಿಯ ಕಾರ್ಯಕ್ರಮ ವನ್ನು ಸೇರಿದಂತೆ ಹಬ್ಬ ಹರಿದಿನ ಸೇರಿದಂತೆ ಜನ ಜಮಾಯಿಸುವ ಜಯಂತಿಗಳು ಹಾಗೂ ಇತರೆ ಚಟುವಟಿಕೆಗಳಿಗೆ ಅನುಮತಿ ನೀಡುವಂತಿಲ್ಲ ಎಂಬ ಆದೇಶವಿದ್ದರೂ ಗುರುಭವನದಲ್ಲಿ ಪುಸ್ತಕ ಲೋಕಾರ್ಪಣೆ ಹಾಗೂ ಆರೋಗ್ಯ ಇಲಾಖೆ ಆರೊಗೋತ್ಸವ .ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳ ಆದೇಶ ಬೇಕಿಲ್ಲವೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಜಿಲ್ಲಾಧಿಕಾರಿಗಳು 26 ರ ಶುಕ್ರವಾರ ಹೊರಡಿಸಿರುವ ಆದೇಶದ ಅನ್ವಯ ಯಾವುದೇ ಸಭೆ ಸಮಾರಂಭಗಳು ಹಾಗೂ ಗುಂಪು ಇತರ ಚಟುವಟಿಕೆಗಳಿಗೆ .ಆಸ್ಪದ ನೀಡದಂತೆ ತಾಲ್ಲೂಕಾಡಳಿತ ಗಳಿಗೆ ಸೂಚಿಸಿದರು ಪಟ್ಟಣದ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗಳು ಆದೇಶ ಮರೆತು ತಮ್ಮಿಷ್ಟದಂತೆ ಕಾರ್ಯಕ್ರಮಗಳನ್ನು ಆಯೋಜಿಸುವುದಾದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಇವರ ಹಾದಿ ಹಿಡಿಯುವರೇ ಅಥವಾ ಆದೇಶಗಳು ನು ಪಾಲಿಸುವವರೇ ಎಂದು ಕಾದು ನೋಡಬೇಕಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
