ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಕೂಡ್ಲಿಗಿ ಆದರ್ಶ ಎಸ್ಡಿಎಂಸಿ: ಅಧ್ಯಕ್ಷ-ಅಂಗಡಿ ಗಣೇಶ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಆದರ್ಶ ವಿದ್ಯಾಲಯ ದ 2021ನೇ ಸಾಲಿನ ಎಸ್ಡಿಎಮ್ಸಿ ಪದಾಧಿಕಾರಿಗಳ ಆಯ್ಕೆ.ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ನೇತೃತ್ವದಲ್ಲಿ,ಹಾಗೂ ಶಾಲಾ ಮುಖ್ಯಶಿಕ್ಷಕರು ಪೋಷಕರು, ಸರ್ವಸದಸ್ಯರ ಉಪಸ್ಥಿತಿಯಲ್ಲಿ ಜರುಗಿತು.ಅಧ್ಯಕ್ಷರಾಗಿ ಅಂಗಡಿ ಗಣೇಶ್,ಉಪಾಧ್ಯಕ್ಷರಾಗಿ ಮುಮ್ತಾಜ್ ಖಾನ್ ಆಯ್ಕೆಯಾದರು.

ಸದಸ್ಯರಾದ ಎಲೆ ನಾಗರಾಜ್, ಹನುಮಂತಪ್ಪ.ವಿ.ವಿ ಲಕ್ಷ್ಮಮ್ಮ,ನಾಗರತ್ನಮ್ಮ,ಕೆ.
ಹುಲಿಕುಂಟೆಪ್ಪ,ಬಿ.ಕೃಷ್ಣಪ್ಪ,ಕೆ. ಸಂಧ್ಯಾ,ಆರ್.ಸರಸ್ವತಿ,ಜಿ. ಧನಂಜಯ್,ಬಿ.ಬಸವರಾಜ್,ಬಿ. ಅಂಬಿಕಾ,ಎಸ್.ಎಂ.ಕರಿಬಸಯ್ಯ, ಪಾರ್ವತಿ,ಸುಮ್ಮನ್, ಎಸ್.ರಶ್ಮಿ, ಎಂ.ಎಸ್.ಗಿರೀಶ್ ಕುಮಾರ್, ಸದಸ್ಯರಾಗಿ ಆಯ್ಕೆಯಾದರು. ಮುಖ್ಯೋಪಾಧ್ಯಾಯ ಎಚ್.ಎಂ. ರೇವಣ್ಣರಾಧ್ಯ,ಮಾಜಿ ಅಧ್ಯಕ್ಷ ಎಂಎಂ ವೀರಯ್ಯ,ಶಿಕ್ಷಕರಾದ ಕೊಟ್ರೇಶ್,ಬಿ ಪ್ರಕಾಶ್,ಶಂಭುಲಿಂಗ ಸ್ವಾಮಿ ಸೇರಿದಂತೆ ಇತರರು ಇದ್ದರು….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
