;

ಕೊಪ್ಪಳ .ಕಾರಟಗಿ ತಾಲ್ಲೂಕಿನ ಈಳಿಗಿನುರು ” ಗ್ರಾಮ ವಾಸ್ತವ್ಯ ಒಂದು ದಿನದ ಕಾರ್ಯಕ್ರಮ..

ವರದಿ. ಖಾಜಾವಲಿ ಕಾರಟಗಿ

ಕೊಪ್ಪಳ .ಕಾರಟಗಿ ತಾಲ್ಲೂಕಿನ ಈಳಿಗಿನುರು ” ಗ್ರಾಮ ವಾಸ್ತವ್ಯ ಒಂದು ದಿನದ ಕಾರ್ಯಕ್ರಮ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಸರಕಾರದ ನಿರ್ದೇಶನದ ಮೇರೆಗೆ ”
ಕಾರ್ಯಕ್ರಮ ಮೊದಲಿಗೆ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಆರಂಭಿಸಿದರು.

ಈ ಕಾರ್ಯಕ್ರಮದಲ್ಲಿ ಕಾರಟಗಿ ತಾಲ್ಲೂಕು ತಹಸೀಲ್ದಾರ್ ಹಾಗು ಯಲ್ಲಮ್ಮ ಗಿಡ್ಡಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು , ಗವಿಸಿದ್ದಪ್ಪ ತಾಲ್ಲೂಕು ಪಂಚಾಯಿತಿ ಸದಸ್ಯರು ಖಾಸಿಮ್ ಸಾಬ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು , ಶರಣಪ್ಪ ಕುರುಬರು SDMC.ಅಧ್ಯಕ್ಷರು ದೊಡ್ಡಮಲ್ಲಪ್ಪ SDMC.ಉಪಾಧ್ಯಕ್ಷರು,ಬಸವರಾಜ್ ಬಡಿಗೇರ್.SDMCಸದಸ್ಯರು ಮತ್ತು ಶಿಕ್ಷಣ ಪ್ರೇಮಿಗಳು , ತಾಲ್ಲೂಕು ಆಡಳಿತ ಹಾಗೂ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಹ ಯೋಗದೊಂದಿಗೆ ಒಂದು ದಿವಸದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಅದೇ ರೀತಿ
ಗ್ರಾಮ ಪಂಚಾಯಿತಿ ಸದಸ್ಯರು
ಮಾಧ್ಯಮ ಮಿತ್ರರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಗ್ರಾಮದ ನಾಗರಿಕರು,ಪಾಲ್ಗೊಂಡಿದ್ದರು ತಾಲ್ಲೂಕು ಮಟ್ಟದ ಒಟ್ಟು ನಲವತ್ತು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡುಕಾರ್ಯಕ್ರಮವನ್ನು ಸಸಿಗಳಿಗೆ ನೀರು ಹಾಕುವ ಮುಖಾಂತರ ಚಾಲನೆ ನೀಡಿದರು ಇದೇ ವೇಳೆ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಇರುವ ಯೋಜನೆಗಳು ಹಾಗು ಸೌಲಭ್ಯಗಳ ಬಗ್ಗೆ ಆಯಾ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿಯನ್ನು ಊರಿನ ಜನರಿಗೆ ತಿಳಿಸಿದರು ನೀವು ನಮ್ಮ ಆಡಳಿತ ಇಲಾಖೆ ಗೆ ದೂರದಿಂದ ಬರುವುದು ಬೇಡ ನಾವು ನಿಮ್ಮ ಹಳ್ಳಿಗೆ ಬಂದಿದ್ದೇವೆ ಏನೇ ಕಾರ್ಯಕ್ರಮಗಳು ಇದ್ರು ನಮ್ಮಲ್ಲಿ ಸಹಕರಿಸಿ ಮಾತನಾಡಿ ಎಂದು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಜನರಿಗೆ ಹೇಳಿದರು ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಲಿ ಕೆಲವಷ್ಟು ಜನ ಸರಕಾರಿ ಶಾಲೆ ಹತ್ತಿರ ಇರುವ ರುದ್ರಭೂಮಿಯನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿಕೊಂಡರು ಇನ್ನೂ ಕೆಲವು ಜನ ಭಾಗ್ಯಲಕ್ಷ್ಮೀ ಬಾಂಡನ್ನು ವಿತರಣೆ ಮಾಡಬೇಕೆಂಬದು ಮನವಿ ಸಲ್ಲಿಸಿದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;