ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಬಡೇಲಡಕು:ಅಕ್ರಮ ಮದ್ಯ ಮಾರಾಟ ಅರೋಪಿ ಬಂಧನ ಮದ್ಯ ವಶ*-ವಿಜಯನಗರ ಜಿಲ್ಲೆ ತಾಲೂಕಿನ ಬಡೆಲಡಕು ಗ್ರಾಮದಲ್ಲಿ,ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿರುವ ಬೀಡಿ ಅಂಗಡಿಯಲ್ಲಿ ಆಕ್ರಮವಾಗಿ.ಮದ್ಯ ಮಾರಾಟವನ್ನು ಎಗ್ಗಿಲ್ಲದೆ ಮಾರಾಟಮಾಡುತ್ತಿರುವುದಾಗಿ ತಿಳಿದ ಖಚಿತ ಮಾಹಿತಿ ಆಧರಿಸಿ, ಕೂಡ್ಲಿಗಿ ಪೊಲೀಸರು ದಾಳಿ ಮಾಡಿ ಆರೋಪಿ ಬಿ.ಹನುಮಂತಪ್ಪನನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದು,ಮುಖ್ಯಪೇದೆ ಲೋಕೇಶರವರು ದೂರು ಸಾಖಲಿಸಿಕೊಂಡಿದ್ದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
