;

ಚಳ್ಳಕೆರೆಯ ಕಾರ್ಯನಿರ್ವಾಣಾಧಿಕಾರಿ(eo) ಎ.ಸಿ.ಬಿ ಬಲೆಗೆ…

ವರದಿ. ಶಶಿಕುಮಾರ್ ಚಳ್ಳಕೆರೆ

ಕಾರ್ಯನಿರ್ವಾಣಾಧಿಕಾರಿ ಎ.ಸಿ.ಬಿ ಬಲೆಗೆ
ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಇಓ ಶ್ರೀಧರ್ ಐ ಬಾರುಕೇರ್ ಗ್ರಾಮಪಂಚಾಯಿತ ಅಧಿಕಾರಿಯಿಂದ ಲಂಚಪಡೆಯುವ ವೇಳೆ ಎಸಿಬಿ ದಾಳಿ

ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ ಮಾರ್ಗದರ್ಶನ ದಲ್ಲಿ ಡಿವೈಎಸ್ ಪಿ ಬಸವರಾಜ್ ಮಗುದಮ್ ನೇತೃತ್ವದಲ್ಲಿ ಬೆಳಗೆರೆ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎ
ಗುಂಡಪ್ಪ ಇವರಿಗೆ 14 ನೇ ಹಣಕಾಸಿನ ಉಳಿಕೆ ಬಡ್ಡಿ‌ಮೊತ್ತಕ್ಕೆ ಕ್ರೀಯಾ ಯೋಜನೆಗೆ ಮಾಡಿಕೊಡವ ವಿಚಾರಕ್ಕೆ ಇಪ್ಪತು ಸಾವಿರ ಹಣ ಲಂಚಬೇಡಿಕೆ ಇಟ್ಟಿದ್ದರು .ಅದರಂತೆ ಪಿಡಿಓ ಗುಂಡಪ ‌ ಚಳ್ಳಕೆರೆ ತಾಲ್ಲೂಕು ಕಚೇರಿ ಮಂದೆ ಹಣ ನೀಡಿದ್ದಾರೆ ಹಣ ಪಡೆದು ಇಓ ಚಿತ್ರದುರ್ಗ ಕೆಡೆ ಹೊರಟಾಗ ತಾಲ್ಲೂಕು ‌ಪಂಚಾಯಿತಿ ಮಂದೆ
ಎಸಿಬಿ ದಾಳಿ‌ ನೇಡಿಸಿ ವಶಕ್ಕೆ ಪಡೆಯಲಾಗಿದೆ.

ದಾಳಿವೇಳೆ ಎಸಿಬಿ ಡಿವೈಎಸ್ ಪಿ ಬಸವರಾಜ್ ಮೊಗದುಮ್,ಎಸಿಬಿ ಪಿಎಸ್ ಐ ಗಳಾದ ಪ್ರವೀಣ್ ಕುಮಾರ್,ಡಿಎಸ್ . ಆಂಜನೇಯ ‌ ಎಸಿಬಿ ಸಿಬ್ಬಂದಿಗಳಾದ .ಹರೀಶ ಮಾರುತಿ ಯತಿರಾಜ್ ಓಬಣ್ಣ,ಫಕ್ರುದ್ದಿನ್ ಪಾಯಾಜ್ ,ಪ್ರಭಾಕರ್ ಶ್ರೀಪತಿ, ಇದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;