ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗೆ(ನಿ) ಜಿ. ಲೀಲಾವತಿ ಅಧ್ಯಕ್ಷೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಶ್ರೀ ಕೊಟ್ಟೂರೇಶ್ವರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಕೊಟ್ಟೂರು ಅಧ್ಯಕ್ಷರಾಗಿ ಹುಲಿಕೆರೆಯ ಜಿ. ಲೀಲಾವತಿ ರಮೇಶ್ ಗೌಡ ಆಯ್ಕೆಯಾದರು.
ಅಧ್ಯಕ್ಷ ಪಿ.ಎಚ್. ರಾಘವೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕರ ಒಮ್ಮತದ ಮೇರೆಗೆ ಪ್ರಭಾರ ಅಧ್ಯಕ್ಷರನ್ನಾಗಿ ಉಪಾಧ್ಯಕ್ಷರಾಗಿದ್ದ ಜಿ. ಲೀಲಾವತಿ ಅವರು ಆಯ್ಕೆಯಾದರು. ನಿರ್ದೇಶಕರಾದ
ಸೂಲದಹಳ್ಳಿ ಸಿದ್ದಪ್ಪ, ಜಯಣ್ಣ ಗುಡೆಕೋಟೆ, ಬಡೆಲಡಕು ಮೂಗಪ್ಪ, ರಾಘವೆಂದ್ರ ಮಲ್ಲನಾಯಹಳ್ಳಿ, ನಾಗೇಶ ಮಲ್ಲನಾಯಕನಹಳ್ಳಿ, ಎಪಿಎಂಸಿ ನಿರ್ದೇಶಕ ಸೋಮಣ್ಣ .ಹುರುಳಿಹಾಳು ಬಸವೇಶ್ವರ,ದಿಬ್ಬದಹಳ್ಳಿ ಸಿದ್ದೇಶ, ಹೂಡೆಂ ಬಸವರಾಜ, ನಾಗಮ್ಮ ಕೊಟ್ಟೂರು, ಸತೀಶ ಎಚ್. ಬಿ.ಹೊಸಹಳ್ಳಿ, ಕಾವಲ್ಲಿ ಶಿವಪ್ಪನಾಯಕ್ ಕೂಡ್ಲಿಗಿ, ಬ್ಯಾಂಕ್ ವ್ಯವಸ್ಥಾಪಕ ಸಾಮ್ಯನಾಯ್ಕ್, ಸಿಬ್ಬಂದಿಗಳು ಇತರರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
